Vasuki Vaibhav - Innunu Bekagide
[00:30.44] ಇನ್ನೂನು ಬೇಕಾಗಿದೆ
[00:33.94] ಒಲವು ಇನ್ನೂನು ಬೇಕಾಗಿದೆ
[00:39.69] ಇನ್ನೂನು ಬೇಕಾಗಿದೆ
[00:43.44] ಒಲವು ಇನ್ನೂನು ಬೇಕಾಗಿದೆ
[00:47.71] ಸೋಕಿ ನಿನ್ನಾ ಮೌನ ತಂಗಾಳೀನು ಹಾಡಾಗಿದೆ
[00:55.44] ಇನ್ನೂನು ಹೇಳೋದಿದೆ
[00:59.19] ನನಗೆ ಇನ್ನೂನು ಕೇಳೋದಿದೆ
[01:04.44] ಇನ್ನೂನು ಹೇಳೋದಿದೆ
[01:08.45] ನನಗೆ ಇನ್ನೂನು ಕೇಳೋದಿದೆ
[01:49.95] ಭಾವಗಳ ಬೀಸಣಿಗೆ ಬೀಸೋ ಮಾಯಾವಿ ನೀನು
[01:59.20] ನಿನ್ನುಸಿರ ಧ್ಯಾನಿಸುವ ತೀರಾ ಸಾಮಾನ್ಯ ನಾನು
[02:07.20] ಆಕಾಶದಲ್ಲಿ ನೀ ದೀಪವಾದೆ
[02:12.69] ಇರುಳಾಗಿ ನಾನು ನಿನಗಾಗಿ ಕಾದೆ
[02:17.45] ಈ ಮೌನಕ್ಕೀಗ ಮಾಧುರ್ಯವಾದೆ
[02:21.95] ಹೊರತಾಗಿ ನಿನ್ನ ನಾ ಖಾಲಿಯಾದೆ
[02:26.44] ಸಿಹಿ ಕಹಿ ಏನಾದರೂ
[02:31.20] ಪ್ರತಿ ಕ್ಷಣ ಜೊತೆಯಾಗಿರು
[02:35.96] ಇನ್ನೂನು ಬೇಕಾಗಿದೆ
[02:39.71] ಒಲವು ಇನ್ನೂನು ಬೇಕಾಗಿದೆ
[02:44.69] ಇನ್ನೂನು ಬೇಕಾಗಿದೆ
[02:48.70] ಒಲವು ಇನ್ನೂನು ಬೇಕಾಗಿದೆ
[02:53.19] ಸೋಕಿ ನಿನ್ನಾ ಮೌನ ತಂಗಾಳೀನು ಹಾಡಾಗಿದೆ
[03:00.70] ಇನ್ನೂನು ಹೇಳೋದಿದೆ
[03:04.44] ನನಗೆ ಇನ್ನೂನು ಕೇಳೋದಿದೆ
[03:09.72] ಇನ್ನೂನು ಹೇಳೋದಿದೆ
[03:13.95] ನನಗೆ ಇನ್ನೂನು ಕೇಳೋದಿದೆ
