Lrc Player

Marali Mareyagi 3

Unknown artist
[04:49.78]·Synced by Guest·
This lyric sheet isn't paired with a song yet, so lines are shown but won't sync or seek.

[00:30.48] ಮರಳಿ ಮರೆಯಾಗಿ ತೆರಳಿ ತೆರೆಯಾಗಿ

[00:37.46] ಮನದ ದಡಕೀಗ ಬಡಿದು ಒಲವು ಸಿಹಿ ಸವಿ ಕವನ

[00:45.21] ಮರಳಿ ಮರೆಯಾಗಿ ತರಲಿ ತಂಗಾಳಿ

[00:52.21] ಹೊಮ್ಮಿ ಹೊಸದಾದ ಹರುಷ ಹಲವು ಹಸಿ ಖುಷಿ ಕವನ

[00:59.96] ಕನಸ ನೀ ನನಸಾಗಿಸಿ ಕಲರವ ನೀ ಪಸರಿಸಿ

[01:06.96] ನೀ ಇನಿಯನೆ ಪ್ರೀತಿಗೆ ಸಾರಥಿ

[01:14.71] ಮರಳಿ ಮರೆಯಾಗಿ ತೆರಳಿ ತೆರೆಯಾಗಿ

[01:21.96] ಮನದ ದಡಕೀಗ ಬಡಿದು ಒಲವು ಸಿಹಿ ಸವಿ ಕವನ

[01:58.71] ರಿಂಗಣ ಹೊಸತನ ತನುವ ಈ ನರ್ತನ

[02:05.71] ತಿಂಗಳ ಬೆಳಕನಾ ಕಂಡೆ ಈ ಸಂಜೆನಾ

[02:13.20] ಧರೆಗಿಳಿದ ಕಿನ್ನರನೆ ವಿಸ್ಮಯದ ಕಿರಣವೆ ನೀ

[02:24.72] ನನ್ನ ಕನಸುಗಳು ತೇಲಾಡಿ ಕುಣಿಯುತಿವೆ

[02:31.96] ನೀ ಇನಿಯನೇ ಪ್ರೀತಿಗೆ ಸಾರಥಿ

[02:46.21] ಮರಳಿ ಮರೆಯಾಗಿ ತೆರಳಿ ತೆರೆಯಾಗಿ

[02:50.46] ಮನದ ದಡಕೀಗ ಬಡಿದು ಒಲವು ಸಿಹಿ ಸವಿ ಕವನ

[03:27.47] ಬೆಲ್ಲದ ಪಾಕವೆ ನಲ್ಲ ನಿನ್ನೊಲುಮೆಯೆ

[03:34.71] ನಿಲ್ಲದಾ ತವಕವೆ ಭವ್ಯ ಸಂಮಿಲನಕೆ

[03:41.96] ಆಗಸಕೆ ರಂಗೆರಚಿ ಬಣ್ಣದಲಿ ಭಾವ ಜಿನುಗಿ

[03:53.47] ನಲ್ಲ ಚಂದಿರನ ಮೆಲ್ಲ ಕೇಳಿ ಮುಡಿಗಿರಿಸು

[04:00.72] ನೀ ಇನಿಯನೇ ಪ್ರೀತಿಗೆ ಸಾರಥಿ

[04:11.96] ಮರಳಿ ಮರೆಯಾಗಿ ತೆರಳಿ ತೆರೆಯಾಗಿ

[04:19.23] ಮನದ ದಡಕೀಗ ಬಡಿದು ಒಲವು ಸಿಹಿ ಸವಿ ಕವನ