Raghu_Dixit,_Raghavendra_downloa
[00:25.47] ಮುಂಜಾನೆ ಮಂಜಲ್ಲಿ
[00:29.72] ಮುಸ್ಸಂಜೆ ತಿಳಿ ತಂಪಲ್ಲಿ
[00:33.96] ಓ.. ಒಲವೆ.. ನೀನೆಲ್ಲಿ
[00:37.99] ಹುಡುಕಾಟ ನಿನಗಿನ್ನೆಲ್ಲಿ..
[00:41.98] ನನ್ ಎದೆಯೊಳಗೆ ನೀ ಇಳಿದು
[00:46.21] ಜಡ ಮನದ ಮೌನ ಮುರಿದು,
[00:50.72] ಬಿಸಿ ಉಸಿರನ್ನು ನೀ ಬಗೆದು,
[00:54.98] ನಿಟ್ಟುಸಿರನ್ನು ನೀ ತೆಗೆದು..
[00:58.98] ನನ್ನೊಮ್ಮೆ ಆವರಿಸು, ಈ ಬೇಗೆ ನೀ ಹರಿಸು
[01:06.96] ಮನದಾಳದ.. ಉಲ್ಲಸದೀ..
[01:12.23] ಕುಂತಲ್ಲು ನೀನೆ, ನಿಂತಲ್ಲು ನೀನೆ
[01:16.48] ಎಲ್ಲೆಲ್ಲೂ ನೀನೆ ಸಖೀ,
[01:20.46] ಕಣ್ಣಲ್ಲು ನೀನೆ, ಕನಸಲ್ಲು ನೀನೆ
[01:24.96] ಎಲ್ಲೆಲ್ಲೂ ನೀನೆ ಸಖೀ,
[01:28.71] ನನ್ನ ನೆನ್ನೆಗಳೂ ನೀನೆ, ನಾಳೆಗಳು ನೀನೆ,
[01:33.49] ಎಂದೆಂದೂ ನೀನೆ ಸಖೀ..
[01:36.96] ಆವರಿಸು.... ಮೈದುಂಬಿ... ಜಸ್ಟ್ ಮಾತ್ ಮಾತಲ್ಲಿ...
[02:02.97] ನನ್ನೆಲ್ಲ ಕನಸನ್ನು, ನಿನದೆಂದು ನೀ ತಿಳಿದಿದ್ದೆ
[02:11.22] ನೂರೆಂಟು ನೋವಲ್ಲು, ನೀ ಬಂದು ಜೊತೆ ಇದ್ದೆ
[02:19.72] ಕಾರ್ಮೋಡ ಕವಿದ ಮನಕೆ,
[02:23.73] ಹೊಸ ಬೆಳಕು ತಂದು ಸುರಿದೆ,
[02:27.72] ನಿನಗಾಗಿ ನಾನು ನನ್ನ ಬದುಕೆಲ್ಲಾ ಮುಡಿಪು ಎಂದೆ
[02:35.96] ಈಗೆಲ್ಲಿ ನೀ ಹೋದೆ..
[02:40.47] ಕನಿಕರಿಸಿ ನೀ ಬಾರೆ..
[02:44.22] ಎದೆಗೂಡಿನ ಉಸಿರು ನೀನೇ..
[02:49.74] ಬಾನಲ್ಲು ನೀನೆ, ಭುವಿಯಲ್ಲು ನೀನೆ
[02:53.72] ಎಲ್ಲೆಲ್ಲೂ ನೀನೆ ಸಖೀ,
[02:58.22] ನೋವಲ್ಲು ನೀನೆ, ನಗುವಲ್ಲು ನೀನೆ
[03:02.22] ಎಲ್ಲೆಲ್ಲೂ ನೀನೆ ಸಖೀ,
[03:06.23] ನನ್ನ ನೆನ್ನೆಗಳೂ ನೀನೆ, ನಾಳೆಗಳು ನೀನೆ,
[03:10.97] ಎಂದೆಂದೂ ನೀನೆ ಸಖೀ..
[03:14.47] ಆವರಿಸು.... ಮೈದುಂಬಿ... ಜಸ್ಟ್ ಮಾತ್ ಮಾತಲ್ಲಿ...
[04:15.23] ನೀನಿಲ್ಲದೆ.. ಬಾಳೆ ಬರಡೂ...
[04:23.47] ನಿನಗಾಗೆ ನನ್ನ ಬದುಕು ಮುಡಿಪು...
[04:32.22] ನೀನಿಲ್ಲದ ಬದುಕೇನಿದು, ಕೊಲ್ಲು ನನ್ನ ...
[04:43.98] ತಂಪಲ್ಲು ನೀನೆ, ಬಿಸಿಲಲ್ಲು ನೀನೆ
[04:47.97] ಎಲ್ಲೆಲ್ಲೂ ನೀನೆ ಸಖೀ,
[04:52.21] ಹಸಿರಲ್ಲು ನೀನೆ, ಉಸಿರಲ್ಲು ನೀನೆ
[04:56.46] ಎಲ್ಲೆಲ್ಲೂ ನೀನೆ ಸಖೀ,
[05:00.46] ನನ್ನ ನೆನ್ನೆಗಳೂ ನೀನೆ, ನಾಳೆಗಳು ನೀನೆ,
[05:04.96] ಎಂದೆಂದೂ ನೀನೆ ಸಖೀ..
[05:08.96] ಆವರಿಸು.... ಮೈದುಂಬಿ... ಜಸ್ಟ್ ಮಾತ್ ಮಾತಲ್ಲಿ...
