Needu Shiva(KannadaMaza.In)
[00:20.24] ನೀಡು ಶಿವ ನೀಡದಿರು ಶಿವ
[00:25.22] ನೀಡು ಶಿವ ನೀಡದಿರು ಶಿವ
[00:29.73] ಬಾಗುವುದು ನನ್ನ ಕಾಯ
[00:34.72] ಬಾಗುವುದು ನನ್ನ ಕಾಯ
[00:49.73] ನೀಡು ಶಿವ ನೀಡದಿರು ಶಿವ
[00:54.74] ಬಾಗುವುದು ನನ್ನ ಕಾಯ
[01:00.22] ನೀಡು ಶಿವ ನೀಡದಿರು ಶಿವ
[01:04.47] ಬಾಗುವುದು ನನ್ನ ಕಾಯ
[01:09.46] ನಾನೇಕೆ ಅಂಜಲಿ ನೀ ನನ್ನ ಅಂಬಲಿ
[01:14.73] ನೀಡು ಶಿವ ನೀಡದಿರು ಶಿವ
[01:19.46] ಬಾಗುವುದು ನನ್ನ ಕಾಯ
[02:04.23] ಶೃಂಗಾರ ಕೃತಕ ಬಂಗಾರ ಕ್ಷಣಿಕ
[02:08.97] ಬಾಳಲ್ಲಿ ಬಡಿವಾರವೇಕೆ
[02:13.96] ಶೃಂಗಾರ ಕೃತಕ ಬಂಗಾರ ಕ್ಷಣಿಕ
[02:18.96] ಬಾಳಲ್ಲಿ ಬಡಿಬಾರವೇಕೆ
[02:23.96] ನೀನಿತ್ತ ಕಾಯ ಆಆ ಆಆಆ ನೀನಿತ್ತ ಕಾಯ ನೀನಕೈಲೆ ಮಾಯಾ
[02:38.96] ಆಗೋದು ಹೋಗೋದು ನಾ ಕಾಣೆನೆ
[02:43.96] ನೀಡು ಶಿವ ನೀಡದಿರು ಶಿವ
[02:48.71] ಬಾಗುವುದು ನನ್ನ ಕಾಯ ನಾನೇಕೆ ಅಂಜಲಿ ನೀ ನನ್ನ ಅಂಬಲಿ ನೀಡು ಶಿವ ನೀಡದಿರು ಶಿವ
[03:03.46] ಬಾಗುವುದು ನನ್ನ ಕಾಯ
[03:30.46] ಮಾಳಿಗೆ ಕೊಟ್ಟರು ಮರದಡಿಯೇ ಇಟ್ಟರು ನಾನಂತೂ ನಿನ್ನನಲಾರೆ
[03:39.21] ಸಾರಂಗ ಮನಕೆ ಆಆ ಆಆಆ ಸಾರಂಗ ಮನಕೆ ನೂರಾರು ಬಯಕೆ ಮುಂದಿಟ್ಟು ರಮಿಸೋದ ನಾ ಕಾಣೆನೆ
[03:59.21] ನೀಡು ಶಿವ ನೀಡದಿರು ಶಿವ
[04:04.21] ಬಾಗುವುದು ನನ್ನ ಕಾಯ
[04:09.23] ನಾನೇಕೆ ಅಂಜಲಿ ನೀ ನನ್ನ ಅಂಬಲಿ
[04:13.71] ನೀಡು ಶಿವ ನೀಡದಿರು ಶಿವ
[04:18.71] ಬಾಗುವುದು ನನ್ನ ಕಾಯ
[04:23.74] ಬಾಗುವುದು ನನ್ನ ಕಾಯ
[04:28.97] ಬಾಗುವುದು ನನ್ನ ಕಾಯ
