Lrc Player

[iSongs.info] 03 - Ninnantha Srimathi

Unknown artist
[04:33.71]·Synced by Guest·
This lyric sheet isn't paired with a song yet, so lines are shown but won't sync or seek.

[00:09.27] ಆ ಆ ಆ ಆ ......

[00:13.53] F: ಆ ಆ ಆಆಆ ಆ ......

[00:15.53] M: ಆ ಆ ಆಆಆ ಆ ......

[00:17.78] F: ಆಆ ಆಆ ಆ ಆ ......

[00:19.28] M: ಆಆ ಆಆ ಆ ಆ ......

[00:20.27] F: ಆಆ ಆಆ ಆ ಆ ......

[00:23.52] M: ನಿನ್ನಂತ ಶ್ರೀಮತಿ ಕೈ ಹಿಡಿದಾಗ

[00:28.03] ನಿನ್ನಂತ ಗುಣವತಿ ಜೊತೆಯಾದಾಗ

[00:32.06] ದಿನವೂ ಆನಂದವೇ ....ಆ ಆ ಆ ಆ

[00:37.03] ಎಂದೂ ಹೀಗೆ ನಾವು ಸೇರಿ ಹಾಡುವಾಗ

[00:41.29] ಬದುಕು ಸ್ವರ್ಗವೇ.....

[00:46.53] F: ನಿನ್ನಂತ ಭೂಪತಿ ಕೈ ಹಿಡಿದಾಗ

[00:51.29] ನಿನ್ನಂತ ಶ್ರೀಪತಿ ಜೊತೆಯಾದಾಗ

[00:56.27] ದಿನವೂ ಆನಂದವೇ .....ಏ ಏ ಏ ಏ

[01:01.02] ಎಂದೂ ಹೀಗೆ ನಾವು ಸೇರಿ ಹಾಡುವಾಗ

[01:05.53] ಬದುಕು ಸ್ವರ್ಗವೇ.....

[01:10.53] M: ಆ ಆ ಆ

[01:11.23] F: ಆ ಆ ಹಾ

[01:24.97] ***** {Music} *****

[01:44.48] M: ಆಡುವ ನುಡಿಯು ಜೇನಿನ ಸಿಹಿಯು

[01:48.23] ನಡೆಯುವ ಹಾದಿ ಹೂವಿನ ಹಾದಿಯು

[01:53.21] F: ಆ ಹಾ... ಆ ಹಾ

[01:55.96] Both: ಆ ....ಆ ಆ ಆ ಆ ಹಾ

[01:58.21] F: ಅನುದಿನ ಆಗ ಸಡಗರವೇನೆ

[02:02.97] ಮನದಲಿ ಎಂದೂ ಸುಂದರ ಕಲ್ಪನೆ

[02:07.23] M: ಅನುಗಾಲ

[02:08.47] ಅನುರಾಗ

[02:11.96] ಅನುಗಾಲ ಅನುರಾಗ ಶುಭಯೋಗ ...

[02:16.71] F: ಆಆಆ ಆಆಆ ಆಆ

[02:18.45] M: ಆಆಆ ಆಆಆ ಆಆ

[02:19.24] F: ಆಆಆ ಆಆಆ ಆಆ

[02:21.70] M: ನಿನ್ನಂತ ಶ್ರೀಮತಿ ಕೈ ಹಿಡಿದಾಗ

[02:26.48] F: ನಿನ್ನಂತ ಶ್ರೀಪತಿ ಜೊತೆಯಾದಾಗ

[02:31.46] ದಿನವೂ ಆನಂದವೇ .....ಏ ಏ ಏ ಏ

[02:35.71] M: ಎಂದೂ ಹೀಗೆ ನಾವು ಸೇರಿ ಹಾಡುವಾಗ

[02:40.74] ಬದುಕು ಸ್ವರ್ಗವೇ.....

[02:44.97] Both: ಆ ಆ ಆ .... ಆ

[03:15.21] F: ನೋಟದಿ ಪ್ರೇಮ ಆಟದಿ ಪ್ರೇಮ

[03:21.96] ಜೀವನವಾಗ ಪ್ರೇಮದ ಸಂಗಮ

[03:27.22] M: ದಪಗಪ ಗರಿಸರಿ

[03:28.71] F: ಸದಪದ ಪಗಪದ

[03:29.71] M: ಪದಪ ದಸದ

[03:30.71] F: ನಿಸಗಪ ಗಪ ದಸದ

[03:32.08] M: ಮಾಸಗಳೆಲ್ಲಾ ಹೊಸ ಮಧು ಮಾಸವೇ ....

[03:36.34] ರಾತ್ರಿಗಳೆಲ್ಲ ಮೊದಲನೆ ರಾತ್ರಿಯೇ

[03:41.39] F: ದಿನವೆಲ್ಲಾ

[03:43.40] ಸಂತೋಷಾ

[03:45.80] ದಿನವೆಲ್ಲಾ ಸಂತೋಷ ಸಂಗೀತಾ

[03:50.53] ದರಿಸ ಗರಿಸ ರಿದ

[03:52.04] M: ದರಿಸ ಗರಿಸ ರಿದ

[03:53.28] F: ದರಿಸ ಗರಿಸ ರಿದ

[03:55.43] F: ನಿನ್ನಂತ ಭೂಪತಿ

[03:58.44] M: ಕೈ ಹಿಡಿದಾಗ

[04:00.46] M: ನಿನ್ನಂತ ಗುಣವತಿ

[04:02.94] F: ಜೊತೆಯಾದಾಗ

[04:05.19] F: ದಿನವೂ ಆನಂದವೇ .... .....ಏ ಏ ಏ ಏ

[04:09.69] Both: ಎಂದೂ ಹೀಗೆ ನಾವು ಸೇರಿ ಹಾಡುವಾಗ

[04:14.44] ಬದುಕು ಸ್ವರ್ಗವೇ.....

[04:18.18] ಆ ಆ ಆ

[04:20.69] ಆ ಆ ಆ

[04:23.23] ಆ ಆ ಆ

[04:25.21] ಆ ಆ ಹಾ