Lrc Player

[iSongs.info] 01 - Ninadene Januma

Unknown artist
[04:46.07]·Synced by Guest·
This lyric sheet isn't paired with a song yet, so lines are shown but won't sync or seek.

[00:10.70] ನಿನದೇನೆ ನಿನದೇನೆ ಜನುಮ

[00:31.95] ನಿನ್ನೊಲವೆ ಹೃದಯಂಗಮ..

[00:37.21] ನಿನದೇನೆ ನಿನದೇನೆ ಪ್ರೇಮ

[00:42.46] ನಿನ್ನೊಲವೆ ಹೃದಯಂಗಮ..

[00:47.20] ನೀನಿರದೆ ನಾನಿರೆನು

[00:51.95] ಒಹ್ ಒಲವೆ ನಿನನೆನಪೆ

[00:54.95] ಕಾಡುತಿದೆ ಇನ್ನು

[00:57.69] ನೀನಿರುವೆ ಎಲ್ಲೆಲ್ಲು

[01:02.70] ಈ ಮಿಡಿತ ಎದೆ ಬಡಿತ

[01:05.45] ನನ್ನುಸಿರೇ ನೀನು..

[01:09.93] ನಿನ್ನಿಂದಲೇ ಸದಾ

[01:15.20] ಬದುಕುವೇನು ನಾ ದಿನಾ..

[01:20.45] ನಿನ್ನಿಂದಲೇ ಸದಾ

[01:25.45] ಬೆಳಗುವುದು ಈ ಮನ..

[01:30.97] ನೀ ಜೀವನ..

[02:29.22] ಕನಸಾದೆ ನೀನು ನನಸಾದೆ ನೀನು

[02:34.71] ಮನಸಾರೆ ನಾನ ಬಾಳಿಗೆ

[02:39.96] ನಗುವಾದೆ ನೀನು ಜಗವಾದೆ ನೀನು

[02:45.20] ನೀ ಹೋದೆ ಯಾವ ಕಡೆಗೆ

[02:49.71] ಹೇಗಿರಲಿ ನಿನ್ನ ಹೊರತು

[02:54.96] ನೀನೆ ನನ್ನ ಗುರುತು

[03:00.20] ಅಲೆದಾಟ ನನಗಿನ್ನೂ

[03:05.47] ಬಿಡದ ನೆನಪು ಸುಡುತ ಇರಲು

[03:10.95] ನನ್ನನ್ನು ಎಂದಿಗೂ

[03:18.23] ಒಗಟಾಗಿದೆ.. ಈ ಜೀವನ..

[03:29.46] ನಿನದೇನೆ ನಿನದೇನೆ ಜನುಮ

[03:34.97] ನಿನ್ನೊಲವೆ ಹೃದಯಂಗಮ..

[03:39.95] ನಿನದೇನೆ ನಿನದೇನೆ ಪ್ರೇಮ

[03:45.20] ನಿನ್ನೊಲವೆ ಹೃದಯಂಗಮ..

[03:49.70] ನೀನಿರದೆ ನಾನಿರೆನು

[03:54.98] ಒಹ್ ಒಲವೆ ನಿನನೆನಪೆ

[03:57.70] ಕಾಡುತಿದೆ ಇನ್ನು

[04:00.21] ನೀನಿರುವೆ ಎಲ್ಲೆಲ್ಲು

[04:05.46] ಈ ಮಿಡಿತ ಎದೆ ಬಡಿತ

[04:07.70] ನನ್ನುಸಿರೇ ನೀನು..

[04:12.70] ನಿನ್ನಿಂದಲೇ ಸದಾ

[04:18.46] ಬದುಕುವೇನು ನಾ ದಿನಾ..

[04:24.71] ನಿನ್ನಿಂದಲೇ ಸದಾ

[04:28.70] ಬೆಳಗುವುದು ಈ ಮನ..

[04:33.70] ನೀ ಜೀವನ..