Lrc Player

Thirboki Jeevana

Unknown artist
[03:15.00]·
This lyric sheet isn't paired with a song yet, so lines are shown but won't sync or seek.

[00:26.75] Sir, ತಿರ್ಬೋಕಿ ಜೀವನ ನಮ್ಮದಲ್ಲ

[00:30.49] ಖಾಲಿ ಕೂತು bore ಆಗಿದೆ

[00:34.24] Barಯಿಗೆ ಪರಾರಿ ಆಗುವ ಪೋರರಲ್ಲ

[00:38.24] ದಾರಿ ಬೇರೇನೂ ಕಾಣದಾಗಿದೆ

[00:42.24] Collegeಯಿನ last-u bench-u ಬೀದಿಗೆ ಬಿದ್ದರೆ

[00:49.99] ನಮ್ಗೇನೂ ಇಲ್ಲ ಸ್ವಾಮಿ ಅವರ ಕೀರ್ತಿಗೇನೇ ತೊಂದರೆ

[01:41.49] ಗರ್ಭಕೋಶದಲ್ಲೇ ನಾನು ಕೃಷ್ಣವಾಣಿ ಕೇಳಿದೆ

[01:44.75] ಚಕ್ರವ್ಯೂಹ ಬೇದಿಸೋದು ಒಂದಿದೆ

[01:48.99] ರಾಮ ಸೇತುವೆ ಇಂದು ನಾನು ಪುನಃ ಕಟ್ಟುವೆ

[01:52.49] ಕಪಿ ಸೇನೆಯು ನನ್ನದೊಂದಿದೆ

[01:57.48] (ಮಾಡಲು ಕೆಲ್ಸ ನೂರಾರಿದೆ

[02:00.99] ಸಾಗುವ ದಾರಿ ದೂರ

[02:05.00] ಆದರೆ ನಮಗೆ time ಎಲ್ಲಿದೆ

[02:08.99] ಕಾಲವೇ ಮೋಸಗಾರ)

[02:13.25] ಹೆಗಲ ಮೇಲೆ ತೂಕ ಭಾರವಾಗಿದೆ

[02:16.76] ಸ್ವಲ್ಪ share-u ಮಾಡಲೇ

[02:21.99] (Sir, ತಿರ್ಬೋಕಿ ಜೀವನ ನಮ್ಮದಲ್ಲ

[02:25.66] ಖಾಲಿ ಕೂತು bore ಆಗಿದೆ

[02:29.65] Barಯಿಗೆ ಪರಾರಿ ಆಗುವ ಪೋರರಲ್ಲ

[02:33.42] ದಾರಿ ಬೇರೇನೂ ಕಾಣದಾಗಿದೆ)

[02:37.40] Collegeಯಿನ last-u bench-u ಬೀದಿಗೆ ಬಿದ್ದರೆ

[02:45.17] ನಮ್ಗೇನೂ ಇಲ್ಲ ಸ್ವಾಮಿ ಅವರ ಕೀರ್ತಿಗೇನೇ ತೊಂದರೆ