Ide_Swarga_From_Love_Mocktail_2
[00:22.66] ಹೇಳಲೇನೊ ಆಗದೆ
[00:27.88] ನನ್ನಲೇನೋ ಆಗಿದೆ
[00:32.88] ಮಾತು ಮೌನ ಹಾಡಿದೆ
[00:39.14] ಯಾವ ಮಾಯೆ ಮಾಡಿದೆ
[00:44.63] ನೀನು ಕಂಡ ಕೂಡಲೆ
[00:49.38] ಜೀವ ಬಂದ ಹಾಗಿದೆ
[00:54.63] ಹರುಷ ಬಂದು ಸೇರಿದೆ
[01:00.63] ಹುರುಪು ತಂದು ತೀಡಿದೆ
[01:05.13] ನೆಮ್ಮದಿ ಆಲಂಗಿಸಿ ಗರಿಬಿಚ್ಚಿದೆ
[01:12.63] ಓ ನಿಧಿಮಾ ನಿನ್ನಲ್ಲಿದೆ ಸಂತೋಷವು
[01:20.37] ಉಲ್ಲಾಸವು ಉತ್ಸಾಹವು
[01:26.62] ಇದೇ ಸ್ವರ್ಗ….. ಇದೇ ಪ್ರೀತಿ….
[01:37.38] ಇದೇ ಖುಷಿ….. ನಿನ್ನಿಂದಾ ನಿನ್ನಿಂದಾ
[01:48.12] ಇದೇ ಸ್ವರ್ಗ….. ಇದೇ ಪ್ರೀತಿ….
[01:58.87] ಇದೇ ಖುಷಿ….. ನಿನ್ನಿಂದಾ ನಿನ್ನಿಂದಾ
[02:35.50] ನೀ ಇರುವಾಗ ನಸು ನಗುವಾಗ
[02:40.75] ಆ ನಗುವಿಗೆ ನಾ ಸೋತೆ
[02:46.01] ನೀ ಇರುವಾಗ ಆ ಶುಭಯೋಗ
[02:51.50] ನನ್ನನ್ನೇ ನಾನು ಮರೆತುಹೋದಂತೆ
[02:57.00] ನೀನಿರುವಾಗ ನನಗೀಗ ಆನಂದ
[03:00.91] ನಿನ್ನ ಕಂಡ ಕ್ಷಣವೇ ನನ್ನಲೀಗ
[03:03.93] ಮತ್ತೆ ಮರಳಿ ಜೀವ ಬಂದಂತೆ
[03:07.82] ನೆಮ್ಮದಿ ಆಲಂಗಿಸಿ ಗರಿಬಿಚ್ಚಿದೆ
[03:15.47] ಓ ನಿಧಿಮಾ ನಿನ್ನಲ್ಲಿದೆ ಸಂತೋಷವು
[03:23.46] ಉಲ್ಲಾಸವು ಉತ್ಸಾಹವು
[03:29.32] ಇದೇ ಸ್ವರ್ಗ….. ಇದೇ ಪ್ರೀತಿ….
[03:40.07] ಇದೇ ಖುಷಿ….. ನಿನ್ನಿಂದಾ ನಿನ್ನಿಂದಾ
[03:51.57] ಇದೇ ಸ್ವರ್ಗ….. ಇದೇ ಪ್ರೀತಿ….
[04:02.07] ಇದೇ ಖುಷಿ….. ನಿನ್ನಿಂದಾ ನಿನ್ನಿಂದಾ
