ನೀ ಕೋಟಿಯಲಿ ಒಬ್ಬನೇ
[00:36.74] ಯಾತಕೆ ನಿನ್ನನೇ ಬಯಸಿದೆ ಹೃದಯ
[00:40.99] ನಿನ್ನಲಿ ಏನಿದೆ ಓ ಮಹರಾಯ
[00:44.74] ಮಾಮೂಲಿ ಅಲ್ಲ ನೀನು,
[00:46.74] ಮನದುಂಬಿ ಹೇಳುವೆನು
[00:49.99] ನೀ ಕೋಟಿಯಲಿ ಒಬ್ಬನೇ
[00:57.99] ನಾ ಕಾಡಿಸುವೆ ನಿನ್ನನೇ
[01:28.98] ಇತ್ತೀಚಿಗೆ ಗೊತ್ತಾಗದೆ
[01:32.24] ನಿಂತು ಬಿಡುವೆ ರಸ್ತೆಯಲಿ
[01:36.49] ಕನ್ನಡಿ ಮುಂದೆ ಕಣ್ಣು ಹೊಡೆವೆ
[01:40.49] ಬಿದ್ದು ಬಿಟ್ನಾ ಪ್ರೀತಿಯಲಿ
[01:44.74] ಕಣ್ಗಳ ಮಿಂಚು ಹೆಚ್ಚಿಸಿದವನೇ
[01:48.73] ಕಲ್ಪನೆಯಲ್ಲಿ ಮುದ್ದಿಸಿದವನೇ
[01:52.74] ಮಾಮೂಲಿ ಅಲ್ಲ ನೀನು,
[01:54.49] ತುಸು ನಾಚಿ ಹೇಳುವೆನು
[01:58.24] ನೀ ಕೋಟಿಯಲಿ ಒಬ್ಬನೇ
[02:05.99] ನಾ ಕಾಯುವೆನು ನಿನ್ನನೇ
[02:50.24] ಸನಿಹವು ಸಲಿಗೆ ಕಲಿಸುತಿರಲು
[02:54.49] ಹರೆಯದ ಹಣತೆ ಬೆಳಗುತಿರಲು
[02:58.49] ಹರುಷವು ಕುಣಿತವನು ಕಲಿಸಿದೆ
[03:04.99] ನಲುಮೆಗೆ ಅಮಲು ಸೇರಿಸಿದವನೇ
[03:08.74] ಬೆರಳಿಗೆ ಬೆರಳು ಸೋಕಿಸಿದವನೇ
[03:12.99] ನನ್ನನ್ನು ತಬ್ಬು ನೀನು
[03:15.48] ಕಿವಿ ಕಚ್ಚಿ ಹೇಳುವೆನು
[03:18.24] ನೀ ಕೋಟಿಯಲಿ ಒಬ್ಬನೇ
[03:26.24] ನಾ ಮೋಹಿಸುವೆ ನಿನ್ನನೇ
