Lrc Player

[iSongs.info] 04 - Nee Sigoovaregu

Unknown artist
[03:19.18]·Synced by Guest·
This lyric sheet isn't paired with a song yet, so lines are shown but won't sync or seek.

[00:03.04] ನೀ.. ಸಿಗೋವರೆಗೂ..

[00:17.79] ನಗೋವರೆಗೂ.. ಕಾದಿರುವೆ. ಓ..

[00:24.54] ಬಾ.. ಮನೆವರೆಗೂ..

[00:29.29] ಕೊನೆವರೆಗೂ.. ನಾನಿರುವೆ.. ಓ..

[00:35.79] ನೆನ್ನೆ ಮೊನ್ನೆ ವರೆಗೂ ನಾ.

[00:38.80] ಸೊನ್ನೆಯಾಗಿ ಇದ್ದೆ ನಾ.

[00:41.79] ನಿನ್ನ ಕಂಡು ಮರೆತೇ ನನ್ನೆ ನಾ.

[00:47.54] ಜನುಮ ಜನುಮದಿಂದಲೂ

[00:50.29] ನಂಟು ಉಂಟು ನಮ್ಮಲಿ

[00:53.30] ಎಂತ ಚೆಂದ ಇಂತ ಬಂಧನ

[01:21.54] ನೀ.. ಸಿಗೋವರೆಗೂ..

[01:27.04] ನಗೋವರೆಗೂ.. ಕಾದಿರುವೆ. ಓ..

[01:46.28] ಜಗಮರೆಸೋ, ಅನುಸರಿಸೋ

[01:51.04] ಹೊಸತನದ ಸ್ನೇಹಿತೆ ನೀ

[01:57.05] ಹಗಲಿರುಳು ಜೊತೆಗಿರಲು

[02:02.54] ಹೃದಯಗಳು ಹಾಡಿತೇ

[02:07.55] ಸರಸಮಯ ಪ್ರತಿಸಮಯ

[02:13.04] ಪದಗಳ ಸಾಲು ಸಾಲು ಕವನವಾಯಿತೇ

[02:19.81] ನೆನ್ನೆ ಮೊನ್ನೆ ವರೆಗೂ ನಾ.

[02:22.54] ಸೊನ್ನೆಯಾಗಿ ಇದ್ದೆ ನಾ.

[02:25.28] ನಿನ್ನ ಕಂಡು ಮರೆತೇ ನನ್ನೆ ನಾ.

[02:31.30] ಜನುಮ ಜನುಮದಿಂದಲೂ

[02:34.04] ನಂಟು ಉಂಟು ನಮ್ಮಲಿ

[02:37.04] ಎಂತ ಚೆಂದ ಇಂತ ಬಂಧನ

[02:42.79] ನೆನ್ನೆ ಮೊನ್ನೆ ವರೆಗೂ ನಾ.

[02:45.79] ಸೊನ್ನೆಯಾಗಿ ಇದ್ದೆ ನಾ.

[02:48.54] ನಿನ್ನ ಕಂಡು ಮರೆತೇ ನನ್ನೆ ನಾ.

[02:54.30] ಜನುಮ ಜನುಮದಿಂದಲೂ

[02:57.05] ನಂಟು ಉಂಟು ನಮ್ಮಲಿ

[03:00.05] ಎಂತ ಚೆಂದ ಇಂತ ಬಂಧನ