Lrc Player

Neenaade Naa- [MyMp3Bhojpuri.In]

Unknown artist
[04:12.32]·Synced by Guest·
This lyric sheet isn't paired with a song yet, so lines are shown but won't sync or seek.

[00:00.69] Uploded by -𝐀𝐦𝐢𝐭 𝐑𝐚𝐣𝐩𝐮𝐭

[00:15.40] (ಗ) ನಿನ್ನ ಜೊತೆ ನನ್ನ ಕಥೆ

[00:19.40] ಒಂದೊಂದು ಸಾಲು ಜೀವಿಸಿದೆ

[00:23.15] ನನ್ನ ಜೊತೆ ನಿನ್ನ ಕಥೆ

[00:27.16] ಬೇರೊಂದು ಲೋಕ ಸೃಷ್ಟಿಸಿದೆ

[00:31.10] ಎಂದು ಹೀಗೆ ಆಗೇ ಇಲ್ಲ

[00:34.85] ಏನು ಇದರ ಸೂಚನೆ

[00:38.60] ನೂರು ವಿಷತ ಇದ್ದರೂನು

[00:42.60] ನಿನ್ನದೊಂದೇ ಯೋಚನೆ

[00:46.35] ಇಬ್ಬರಲ್ಲ ಒಬ್ಬರೀಗ

[00:50.46] ನಾನಿನ್ನು ನಿನಗರ್ಪಣೆ

[00:53.21] ನೀನಾದೆ ನಾ ನೀನಾಗೆ ನಾ

[00:57.15] ನಿನ್ನೊಂದಿಗೆ ಈ ಜೀವನ

[01:01.14] ನೀನಾದೆ ನಾ ನೀನಾಗೆ ನಾ

[01:04.89] ನಿನ್ನೊಂದಿಗೆ ಈ ಜೀವನ

[01:09.85] ನಿನ್ನ ಜೊತೆ ನನ್ನ ಕಥೆ

[01:13.50] ಒಂದೊಂದು ಸಾಲು ಜೀವಿಸಿದೆ

[01:17.50] ನನ್ನ ಜೊತೆ ನಿನ್ನ ಕಥೆ

[01:21.25] ಬೇರೊಂದು ಲೋಕ ಸೃಷ್ಟಿಸಿದೆ

[01:25.25] Follow on singeet 1312526

[01:56.15] ನೀನು ದೂರ ನಾನು ದೂರ

[02:00.15] ಆದರೂ ಇಲ್ಲೇ ಈ ಕ್ಷಣದಲ್ಲೇ

[02:03.91] ತಿರುಗುವ ಭುವಿಯಲ್ಲಿ

[02:07.90] ಇರಲಿ ನಾನೆಲ್ಲೇ ಇರುವೆ ನಿನ್ನಲ್ಲೇ

[02:11.65] (ಹೆ) ಎದೆಯ ಬಡಿತ ಹೃದಯ ತುಂಬಿ

[02:15.59] ಉಸಿರಾಡುವಾಗ ವಿಪರೀತವೀಗ

[02:19.33] ಒಂಟಿತನಕೆ ನೀನೆ ತಾನೇ

[02:23.08] ಸರಿಯಾದ ಸಿಹಿಯಾದ ಪರಿಹಾರ ಈಗ

[02:27.09] ಉಕ್ಕಿ ಬರುವ ಅಕ್ಕರೆಗೆ

[02:30.83] ನಿನ್ನನೇರಳೆ ಉತ್ತರ

[02:34.84] ಯಾವ ದೃಷ್ಟಿ ತಾಕದಂತೆ

[02:38.58] ನಿನ ಕಣ್ಣೇ ನನ ಕಾವಲು

[02:41.59] (ಗ) ನೀನಾದೆ ನಾ ನೀನಾಗೆ ನಾ

[02:45.59] ನಿನ್ನೊಂದಿಗೆ ಈ ಜೀವನ

[02:49.33] (ಹೆ) ನೀನಾದೆ ನಾ ನೀನಾಗೆ ನಾ

[02:53.34] ನಿನ್ನೊಂದಿಗೆ ಈ ಜೀವನ

[02:57.98] ನಿನ್ನ ಜೊತೆ ನನ್ನ ಕಥೆ

[03:01.95] ಒಂದೊಂದು ಸಾಲು ಜೀವಿಸಿದೆ

[03:05.69] ನನ್ನ ಜೊತೆ ನಿನ್ನ ಕಥೆ

[03:09.70] ಬೇರೊಂದು ಲೋಕ ಸೃಷ್ಟಿಸಿದೆ

[03:13.44] ಎಂದು ಹೀಗೆ ಆಗೇ ಇಲ್ಲ

[03:17.44] ಏನು ಇದರ ಸೂಚನೆ

[03:21.44] ನೂರು ವಿಷತ ಇದ್ದರೂನು

[03:25.19] ನಿನ್ನದೊಂದೇ ಯೋಚನೆ

[03:28.94] (ಗ) ಇಬ್ಬರಲ್ಲ ಒಬ್ಬರೀಗ

[03:32.94] ನಾನಿನ್ನು ನಿನಗರ್ಪಣೆ

[03:35.70] ನೀನಾದೆ ನಾ ನೀನಾಗೆ ನಾ

[03:39.69] ನಿನ್ನೊಂದಿಗೆ ಈ ಜೀವನ

[03:43.69] ನೀನಾದೆ ನಾ ನೀನಾಗೆ ನಾ

[03:47.44] ನಿನ್ನೊಂದಿಗೆ ಈ ಜೀವನ

[03:51.44] (ಹೆ) ನೀನಾದೆ ನಾ ನೀನಾಗೆ ನಾ

[03:55.20] ನಿನ್ನೊಂದಿಗೆ ಈ ಜೀವನ

[03:58.94] ನೀನಾದೆ ನಾ ನೀನಾಗೆ ನಾ

[04:02.95] ನಿನ್ನೊಂದಿಗೆ ಈ ಜೀವನ