Lrc Player

Hey rukkamma

SPB
[05:18.38]·Synced by Guest·
This lyric sheet isn't paired with a song yet, so lines are shown but won't sync or seek.

[00:07.34] ರುಕ್ಕಮ್ಮ…. ನಾ

[00:12.33] ನೂರು ಊರು

[00:13.85] ನೋಡಿ ಬ೦ದೆ ರುಕ್ಕಮ್ಮ

[00:17.08] ನೂರರಲ್ಲೂ

[00:18.34] ನಮ್ಮ ಊರೇ ಊರಮ್ಮ

[00:26.58] ರುಕ್ಕಮ್ಮ ….ನಾ.

[00:31.58] ನೂರು ಮಾತು

[00:32.85] ಕೇಳಿ ಬ೦ದೆ ರುಕ್ಕಮ್ಮ

[00:36.33] ನೂರರಲ್ಲೂ

[00:37.61] ನಮ್ಮ ಮಾತೆ ಮಾತಮ್ಮ

[00:41.08] ಹೇ ರುಕ್ಕಮ್ಮ

[00:43.33] ಹೇ ರುಕ್ಕಮ್ಮ ಹೇ ರುಕ್ಕಮ್ಮ

[00:47.60] ನಮ್ಮ ಊರೇ ಊರಮ್ಮ

[00:51.08] ಹೇ ರುಕ್ಕಮ್ಮ

[00:52.83] ನಮ್ಮ ಮಾತೆ ಮಾತಮ್ಮ

[00:55.58] ನಾನು ಹುಟ್ಟಿದ ಈ ಊರು

[00:57.58] ಮಾತು ಕಲಿತ ತವರೂರು

[00:59.86] ಜೀವ ನೀಡು ಅ೦ದರು

[01:01.84] ನೀಡುವೆ ನಾ…

[01:05.09] ಹೇ ರುಕ್ಕಮ್ಮ

[01:06.59] ನಮ್ಮ ಊರೇ ಊರಮ್ಮ

[01:09.60] ಹೇ ರುಕ್ಕಮ್ಮ

[01:11.59] ನಮ್ಮ ಮಾತೆ ಮಾತಮ್ಮ

[01:14.58] ಗಗನ ಗಾಳಿಯಲಿ

[01:15.59] ಜಿಗಿದು ಜೀವಿಸಲಿ

[01:16.85] ಚೆಲುವ ಕನ್ನಡದ ಬಾವುಟ…

[01:32.59] ತಿರುಗೋ ಭೂಮಿಯಲಿ

[01:33.83] ಮಿನುಗಿ ತೋರಿಸಲಿ

[01:34.08] ಚೆಲುವ ಕನ್ನಡದ ಭೂಪಟ…

[02:07.35] ಮಾತಿನ ಜೊತೆಯಲ್ಲೇ

[02:10.08] ಗ೦ಧವಿರೋ

[02:12.58] ಕನ್ನಡ ಕಸ್ತೂರಿ

[02:14.60] ಎಲ್ಲೂ ಇಲ್ಲ

[02:21.60] ಊರಿನ ಹೆಸರಲ್ಲೇ

[02:24.09] ಕರುಣೆ ಇರೋ

[02:26.59] ಕರುಣೆಯ ಕರುನಾಡು

[02:28.84] ಎಲ್ಲೂ ಇಲ್ಲ

[02:31.35] ನೀರು ಕೇಳಿದರೆ ಪಾನಕ

[02:33.34] ನೀಡುತಾರೆ ಇಲ್ಲಿ

[02:35.84] ಸತ್ಯ ಹೇಳುವುದೇ ಕಾಯಕ

[02:38.84] ಎನ್ನುತಾರೆ ಇಲ್ಲಿ

[02:40.84] ರುಕ್ಕಮ್ಮ …. ನಾ

[02:45.59] ಏಳು ಕೆರೆಯ

[02:46.83] ನೀರು ಕುಡಿದೆ ರುಕ್ಕಮ್ಮ

[02:50.59] ಏಳರಲ್ಲೂ

[02:51.83] ನಮ್ಮ ನೀರೆ ನೀರಮ್ಮ

[02:55.09] ಹೇ ರುಕ್ಕಮ್ಮ

[02:57.61] ಹೇಹೇ ರುಕ್ಕಮ್ಮ

[02:59.85] ಹೇ ರುಕ್ಕಮ್ಮ

[03:01.58] ನಮ್ಮ ಊರೇ ಊರಮ್ಮ

[03:04.58] ಹೇ ರುಕ್ಕಮ್ಮ

[03:06.83] ನಮ್ಮ ಮಾತೆ ಮಾತಮ್ಮ

[03:09.58] ನಾನು ಹುಟ್ಟಿದ ಈ ಊರು

[03:12.08] ಮಾತು ಕಲೆತ ತವರೂರು

[03:14.33] ಜೀವ ನೀಡು ಅ೦ದರು

[03:16.33] ನೀಡುವೆ ನಾ…

[03:19.08] ಹೇ ರುಕ್ಕಮ್ಮ

[03:20.83] ನಮ್ಮ ಊರೇ ಊರಮ್ಮ

[03:23.83] ಹೇ ರುಕ್ಕಮ್ಮ

[03:25.58] ನಮ್ಮ ಮಾತೆ ಮಾತಮ್ಮ

[03:53.33] ಇಲ್ಲಿರೋ ಸೌಭಾಗ್ಯ

[03:55.34] ಎಲ್ಲೂ ಇಲ್ಲಾ

[03:57.58] ಈಶ್ವರಿ ತಾಯಿ ಇರೋ

[03:59.83] ಊರೇ ಇದು

[04:06.07] ಅರೆರೆರೆ ರೆರೆರೆರೆರೆ

[04:07.58] ಇಲ್ಲಿರೋ ಆನ೦ದ

[04:09.58] ಎಲ್ಲೂ ಇಲ್ಲಾ…

[04:12.09] ನೆಚ್ಚಿದ ಹುಡುಗಿ ಇರೋ

[04:14.33] ಊರೇ ಇದು

[04:16.83] ನನ್ನ ಕಣ್ಣಿಗೇನಾದರು

[04:19.08] ನನಗೆ ತಾನೆ ನೋವು

[04:21.59] ನನ್ನ ಮಣ್ಣಿಗೇನಾದರು

[04:23.58] ನನಗೆ ತಾನೆ ನೋವು

[04:26.33] ರುಕ್ಕಮ್ಮ …. ನಾ

[04:31.07] ನೂರು ತರದ ಹೂವ

[04:32.34] ನೋಡಿದೆ ರುಕ್ಕಮ್ಮ

[04:35.82] ನೂರರಲ್ಲೂ ದು೦ಡು ಮಲ್ಲಿಗೆ

[04:38.08] ಮೊದಲಮ್ಮ

[04:40.58] ಹೇ ರುಕ್ಕಮ್ಮ ಹೇ ರುಕ್ಕಮ್ಮ

[04:46.08] ಹೇ ರುಕ್ಕಮ್ಮ

[04:47.32] ನಮ್ಮ ಊರೇ ಊರಮ್ಮ

[04:50.08] ಹೇ ರುಕ್ಕಮ್ಮ

[04:52.08] ನಮ್ಮ ಮಾತೆ ಮಾತಮ್ಮ

[04:55.33] ನಾನು ಹುಟ್ಟಿದ ಈ ಊರು

[04:57.32] ಮಾತು ಕಲಿತ ತವರೂರು

[04:59.82] ಜೀವ ನೀಡು ಅ೦ದರು

[05:01.56] ನೀಡುವೆ ನಾ…

[05:04.83] ಹೇ ರುಕ್ಕಮ್ಮ

[05:06.82] ನಮ್ಮ ಊರೇ ಊರಮ್ಮ

[05:09.32] ಹೇ ರುಕ್ಕಮ್ಮ

[05:11.57] ನಮ್ಮ ಮಾತೆ ಮಾತಮ್ಮ