[iSongs.info] 07 - Naa Sanihake Innu
[00:20.56] ನಾ ಸನಿಹಕೆ ಇನ್ನು ಹೇಗೆ ಬರಲಿ
[00:30.65] ಈ ಸಮಯವು ಇಲ್ಲೇ ನಿಂತು ಬಿಡಲಿ
[00:39.95] ನಿನ್ನ ಮೌನದ ಅನುವಾದ ಮಾಡಲು
[00:47.53] ನಾ ಯಾರ ಕೇಳಲಿ
[00:52.60] ಹೇಳಲು ಹೋದರೆ ಸೋಲುವ ಅಂಜಿಕೆ
[01:02.22] ಹೇಳದೆ ಹೋದರೆ ಬಾಳಲಿ ಏತಕೆ
[01:32.93] ಎಲ್ಲ ಗಾಡಿಯನ್ನು ದಾಟಿ ಬರಲೇನು
[01:40.02] ನಾನು ನನ್ನಂತೆ ಚೂರು ಇರಲೇನು
[01:47.14] ಮನಸಿನ ಮೋಡ ಕಟ್ಟಿದೆ
[01:50.41] ಸುರಿಮಳೆ ಸುರಿಯೋ ಹಾಗಿದೆ
[01:55.48] ನೆನೆಯಲೇ ಮೆಲ್ಲನೆ
[01:59.79] ನಾ ಸೇರಿ ನಿನ್ನನೇ
[02:04.33] ಹೇಳಲು ಹೋದರೆ ಸೋಲುವ ಅಂಜಿಕೆ
[02:14.16] ಹೇಳದೆ ಹೋದರೆ ಬಾಳಲಿ ಏತಕೆ
[02:53.97] ಓ… ಕೈಯ್ಯ ಚಾಚಿದರೆ ಚಂದ್ರ ಸಿಕ್ಕುವನು
[03:02.78] ಓ… ನಾನೇ ಕಟ್ಟಿರುವೆ ನನ್ನ ಕೈಯನ್ನು
[03:08.81] ನಡೆದರೂ ನಿನ್ನ ಸಂಗಡ
[03:14.08] ಅಗಳುವ ನೋವು ಮುಂಗಡ
[03:18.61] ಏತಕೆ ಈ ದಿನ
[03:22.88] ಇಷ್ಟೊಂದು ಮೌನಿ ನಾ
[03:27.93] ಹೇಳಲು ಹೋದರೆ ಸೋಲುವ ಅಂಜಿಕೆ
[03:36.99] ಹೇಳದೆ ಹೋದರೆ ಬಾಳಲಿ ಏತಕೆ
[00:00.00] ಏತಕೆ ಈ ದಿನ
[00:00.00] ಇಷ್ಟೊಂದು ಮೌನಿ ನಾ
[00:00.00] ಹೇಳಲು ಹೋದರೆ ಸೋಲುವ ಅಂಜಿಕೆ
[00:00.00] ಹೇಳದೆ ಹೋದರೆ ಬಾಳಲಿ ಏತಕೆ
