[iSongs.info] 04 - Sanchariyagu Nee
[00:23.22] ನೂರು ಜನ್ಮಕು ಕಾಯುವೆ
[00:30.54] ನನ್ನ ಪುಟ್ಟದಿ ಹೃದಯದಲಿ
[00:38.62] ಬೇಡ ಎಂದರು ನೀ ಇರುವೆ
[00:45.68] ಗೆಳೆಯ ಈ ಹುಚ್ಚು ಮನಸಲಿ ಸುರಿದ
[00:50.30] ಒಲವು ನಿನ್ನದೇ..
[00:53.60] ನಿನ್ನ ಜೊತೆಗೆ ನಾನಿರಲೆಂದು
[00:57.89] ಹಣೆಯಲಿ ಬರೆಯದೆ..
[01:01.21] ವಿಧಿ ಏಕೆ ನೀನು ಬದುಕಿಗೆ ತಿರುವಾದೆ?
[01:10.29] ಈ ಬದುಕಿನ ಪಯಣಕು ತಿರುವು ಇದೆ
[01:13.83] ಈ ತಿರುವಲು ದಾರಿಯು ಸಾಗುತಿದೆ
[01:17.64] ದೇವರ ಆಟವೋ ಜೀವನ ಪಾಟವೋ
[01:21.44] ಸಂಚಾರಿಯಗು ನೀ..
[01:25.50] ಈ ಬದುಕನು ಬರೆದವ ಯಾರು ದೊರೆ
[01:29.33] ನೀ ಕನಿಕರ ತೋರದೆ ಹೋದರೆ
[01:33.11] ನಿನ್ ಇಷ್ಟವೆಲ್ಲವು ಕಷ್ಟವೇ ಆದರೆ
[01:37.16] ಹೇಗೆ ನಾ ಬಾಳಲಿ?
[01:50.08] ನಿನ್ನ ನೋಡದೆ ನಾ ಇರಲಾರೆ
[01:54.16] ನಿನ್ನ ಕಾಣದೆ ಬದುಕಿರಲಾರೆ
[01:57.67] ನಿನ್ನ ಸೇರದೆ ಅಗಲಿರಲಾರೆ
[02:01.25] ಉಸಿರೇ..
[02:05.07] ಮರೆಯಾದರೆ ಮರೆತಿರಲಾರೆ
[02:08.84] ನೆನಪಾದರೆ ನಗುತಿರಲಾರೆ
[02:13.17] ಮುನಿಸೇತಕೆ? ನನ್ನನು ಬಣ್ಣಿಸಿ ಬಾರೆ
[02:20.80] ತನು ಮನವೆಲ್ಲ ನೀನಿರುವೆ
[02:24.34] ನೀನಿರದೆ ನಾ ಹೇಗಿರಲಿ
[02:28.13] ನಿನ್ನ ಸುಲಿವಾಗದೆ ಮನ ಮರೆತಾಗಿದೆ
[02:31.91] ತಡ ಮಾಡದೆ ನೀ ಬಂದುಬಿಡು
[02:36.71] ನಿನಗಾಗಿಯೇ.. ಹುಡುಕಾಡುವೆ..
[02:44.02] ಒಹ್ ಪ್ರಾಣವೇ.. ಒಹ್ ಪ್ರಾಣವೇ..
[03:23.54] ಯಾರಲ್ಲಿಯೂ ನಾನು ನಿನ್ನನು ಕಾಣದೆ
[03:31.41] ನಿನ್ನದೇ ಸನಿಹ ಎಂದು
[03:35.21] ನನ್ನ ಜೊತೆಗಿರೆ..
[03:39.27] ಯಾರಲ್ಲಿಯೂ ನಾನು ಏನನು ಹೇಳಲೇ
[03:46.82] ನೀನಿರೆ ಸಾಂತ್ವನ
[03:50.63] ನನ್ನ ಮನಸಿಗೆ..
[03:54.68] ಹೃದಯ ಪೂರ್ಣ ಆವರಿಸಿರುವ
[03:58.22] ಒಲವು ನಿನ್ನದೇ..
[04:02.01] ನೀನೆ ನನ್ನ ಜೊತೆಗಿರಬೇಕು
[04:05.81] ಎಂದು ಬಯಸಿದೆ
[04:09.13] ನಿಧಿಮ ಹೇಳು.. ನೀನು..
[04:13.68] ಇರೋ ಕಡೆ ನಾ ಬರುವೆ
[04:18.51] ಭಯವಾಗಿದೆ.. ನೀನಿಲ್ಲದೆ..
[04:25.83] ಗುರಿ ಇಲ್ಲದೆ.. ಹುಡುಕಾಡುವೆ..
[04:33.70] ಈ ಬದುಕಿನ ಪಯಣಕು ತಿರುವು ಇದೆ
[04:37.47] ಈ ತಿರುವಲು ದಾರಿಯು ಸಾಗುತಿದೆ
[04:41.26] ದೇವರ ಆಟವೋ ಜೀವನ ಪಾಟವೋ
[04:45.07] ಸಂಚಾರಿಯಗು ನೀ..
[04:49.10] ಈ ಬದುಕನು ಬರೆದವ ಯಾರು ದೊರೆ
[04:52.85] ನೀ ಕನಿಕರ ತೋರದೆ ಹೋದರೆ
[04:56.39] ನಿನ್ ಇಷ್ಟವೆಲ್ಲವು ಕಷ್ಟವೇ ಆದರೆ
[05:00.68] ಹೇಗೆ ನಾ ಬಾಳಲಿ?
