Pavadisu paramathma Sri Venkatesha
[00:09.40] ಆ… ಆ .. ಆ.. ಆ..
[00:19.91] ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
[00:26.66] ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ ..
[00:32.91] ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ ….
[00:57.65] ರಾಮನಿಗೆ ಕೌಸಲ್ಯ ಲಾಲಿ ಹಾಡಿದ ರೀತಿ
[01:03.91] ಅನಸೂಯೆ ಜೋಗುಳವ ಹಾಡಿ ನಲಿದ ರೀತಿ …
[01:10.40] ರಾಮನಿಗೆ ಕೌಸಲ್ಯ ಲಾಲಿ ಹಾಡಿದ ರೀತಿ
[01:16.64] ಅನಸೂಯೆ ಜೋಗುಳವ ಹಾಡಿ ನಲಿದ ರೀತಿ …
[01:23.41] ನಿನ್ನ ಮಹಿಮೆಯ ಪಾಡಿ …… ಪಾದ ಸೇವೆಯ ಮಾಡಿ ….
[01:29.65] ಆ .. ಆ.. ಆ.. ಆ.. ಆ..
[01:42.92] ನಿನ್ನ ಮಹಿಮೆಯ ಪಾಡಿ …… ಪಾದ ಸೇವೆಯ ಮಾಡಿ ….
[01:49.15] ಧನ್ಯನಾಗುವೆನಿಂದು ಕರುಣಿಸೋ ….ದಯಮಾಡಿ ..
[01:58.65] ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
[02:05.40] ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ ..
[02:11.66] ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ ….
[02:44.40] ಇರುಳು ಮುಗಿಯದೆ ಇರಲಿ .. ಹಗಲು ಮೂಡದೇ ಇರಲಿ ..
[02:57.16] ಇರುಳು ಮುಗಿಯದೆ ಇರಲಿ .. ಹಗಲು ಮೂಡದೇ ಇರಲಿ ..
[03:03.40] ಅನುಗಾಲ ಈ ಸೇವೆ ಸಾಗುತಲೇ ಇರಲಿ ..
[03:13.65] ಭಕ್ತಿ ಅರಿತವನಲ್ಲ ಮುಕ್ತಿಯು ಬೇಕಿಲ್ಲ …
[03:21.15] ಭಕ್ತಿ ಅರಿತವನಲ್ಲ ಮುಕ್ತಿಯು ಬೇಕಿಲ್ಲ …
[03:27.90] ನಿನ್ನ ಕಾಣದೆ ಜೀವ ಕ್ಷಣಕಾಲ ನಿಲ್ಲದಯ್ಯ …
[03:36.43] ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
[03:43.40] ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ ..
[03:49.64] ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ ….
[03:59.90] ಶ್ರೀ ವೆಂಕಟೇಶ …. ಸಪ್ತ ಗಿರಿವಾಸ ….
