Jinu jinugo
[00:29.66] ಜಿನು ಜಿನುಗೋ ಜೆನಾಹಾನೀ
[00:34.16] ಮಿನು ಮಿನುಗೊ ತುಟಿಗೆ ಇಬ್ಬನಿ
[00:38.91] ಜಿನು ಜಿನುಗೋ ಜೆನಾಹಾನೀ
[00:43.40] ಮಿನು ಮಿನುಗೊ ತುಟಿಗೆ ಇಬ್ಬನಿ
[00:48.66] ಈಈ ನಯನದಲಿ ಸಂಗಾತಿ ಸಂಪ್ರೀತಿ ನಲಿ ನಲಿ ನಲಿಯುತಿದೆ
[00:57.43] ಜಿನು ಜಿನುಗೋ ಜೆನಾಹಾನೀ
[01:01.92] ಮಿನು ಮಿನುಗೊ ತುಟಿಗೆ ಇಬ್ಬನಿ
[01:44.66] ಒಮ್ಮೊಮ್ಮೆ ನಾನೆ ಕೇಳೋದು ನನ್ನೆ ನೀ ಸೂರ್ಯನ ಬಂಧುವೆ ನಿನ್ನನ್ನು ಕಂಡೆ ನಾನಂದು ಕೊಂಡೆ ನೀ ಚಂದ್ರನ ತಂಗಿಯೇ...
[02:02.90] ಒಂದು ಮಿಂಚು ಕೊಂಚ ನಿಲ್ಲದು ಬರಿ ಮಿಂಚಿ ಹೋಗುತಿಹುದು ನಿನ್ನ ಕಾಂತಿ ಕಂಡು ನಸು ನಾಚಿಕೊಂಡು ಬರಿ ಮುಗಿಲಲೇ ಎನುಕಿಹುದು
[02:11.17] ಜಿನು ಜಿನುಗೋ ಜೆನಾಹಾನೀ
[02:15.66] ಮಿನು ಮಿನುಗೊ ತುಟಿಗೆ ಇಬ್ಬನಿ
[02:21.16] ಈಈ ನಯನದಲಿ ಸಂಗಾತಿ ಸಂಪ್ರೀತಿ ನಲಿ ನಲಿ ನಲಿಯುತಿದೆ
[03:19.16] ನೀ ನಕ್ಕ ಮೋದಿ ಆ ಚುಕ್ಕಿ ನೋಡಿ ಬಾನಿಂದಲೆ ಜಾರಿದೆ
[03:28.66] ಆ ಬೆಳ್ಳಿ ಮೋಡ ಬೆಳ್ಳಕ್ಕಿ ಕೂಡ ನಿನ್ನ ನೋಡುತ ನಿಂತಿದೆ...
[03:37.14] ಆ ಚೈತ್ರ ಚಿತ್ರ ಬರೆದು ಆ ಚಿತ್ರ ಜೀವತಳೆದು ಅದೇ ಭೂಮಿಯಲ್ಲಿ ಹಸಿರನ್ನು ಚೆಲ್ಲಿ ಹರುಷವ ಹಾರದಿಹುದು ಎ.
[03:45.91] ಜಿನು ಜಿನುಗೋ ಜೆನಾಹಾನೀ
[03:54.14] ಮಿನು ಮಿನುಗೊ ತುಟಿಗೆ ಇಬ್ಬನಿ
[03:56.16] ಈ ನಯನದಲಿ ಸಂಗಾತಿ ಸಂಪ್ರೀತಿ ನಲಿ ನಲಿ ನಲಿಯುತಿದೆ...
