Lrc Player

Sojugada Sooju Mallige _ Ananya Bhat _ Sounds of Isha _ Live at Mahashivratri_ Sadhguru_High Quality

Unknown artist
[11:13.94]·Synced by Guest·
This lyric sheet isn't paired with a song yet, so lines are shown but won't sync or seek.

[00:06.95] ಮಾದೇವ ಮಾದೇವ

[00:07.96] ಮಾದೇವ ಮಾದೇವ

[00:08.96] ಮಾ_ದೇ_ವ ಮಾದೇವ

[00:09.21] ಸೂಜುಗದ ಸೂಜು ಮಲ್ಲಿಗೆ

[00:09.71] ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

[00:09.96] ಸೂಜುಗದ ಸೂಜು ಮಲ್ಲಿಗೆ

[00:11.21] ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

[00:12.72] ಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪ

[00:12.97] ಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಮ್ಗೆ

[00:13.47] ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿ ದಳವ

[00:13.72] ಮಾದಪ್ಪನ ಪೂಜೆಗೆ ಬಂದು ಮಾದೇವ ನಿಮ್ಮ

[00:16.74] ಸೂಜುಗದ ಸೂಜು ಮಲ್ಲಿಗೆ

[00:17.24] ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

[00:17.75] ಸೂಜುಗದ ಸೂಜು ಮಲ್ಲಿಗೆ

[00:19.26] ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

[00:20.26] ತಪ್ಪಾಲೆ ಬೆಳಗಿವಿನೀ ತುಪ್ಪವ ಕಾಸಿವ್ನಿ

[00:21.77] ಕಿತ್ತಾಳೆ ಹಣ್ಣ ತಂದ್ವಿನಿ ಮಾದೇವ ನಿಮ್ಗೆ

[00:22.02] ಕಿತ್ತಾಳೆ ಹಣ್ಣ ತಂದೀವ್ನಿ ಮಾದಪ್ಪ

[00:22.27] ಕಿತ್ತಾಡಿ ಬರುವೆ ಪರಸೆಗೆ ಮಹಾದೇವ ನಿಮ್ಗೆ

[00:22.27] ಸೂಜುಗದ ಸೂಜು ಮಲ್ಲಿಗೆ

[00:22.52] ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

[00:22.52] ಸೂಜುಗದ ಸೂಜು ಮಲ್ಲಿಗೆ

[00:22.78] ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

[00:23.02] ಬೆಟ್ಟತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ

[00:23.02] ಬೆಟ್ಟದ್ಮಾದೇವ ಗತಿ ಎಂದು ಮಾದೇವ ನೀವೆ

[00:23.79] ಮಾದೇವ ನೀವೇ, ಮಾದೇವ ನೀವೇ, ಮಾದೇವ ನೀವೆ

[00:24.28] ಬೆಟ್ಟತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ

[00:24.54] ಬೆಟ್ಟದ್ಮಾದೇವ ಗತಿ ಎಂದು ಮಾದೇವ ನೀವೆ

[00:24.79] ಬೆಟ್ಟದ್ಮಾದೇವ ಗತಿ ಎಂದು ಅವರಿನ್ನೂ

[00:24.79] ಹಟ್ಟಿ ಹಂಬಲವ ಮರೆತಾರೋ ಮಾದೇವ ನಿಮ್ಮ

[00:25.04] ಸೂಜುಗದ ಸೂಜು ಮಲ್ಲಿಗೆ

[00:25.29] ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

[00:27.79] ಸೂಜುಗದ ಸೂಜು ಮಲ್ಲಿಗೆ

[00:28.04] ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

[00:28.29] ಮಾದೇವ

[00:28.29] ಸೂಜುಗದ ಸೂಜು ಮಲ್ಲಿಗೆ

[00:28.54] ಮಂಡೆ ಮ್ಯಾಲೆ ದುಂಡು ಮಲ್ಲಿಗೆ

[00:28.54] ಮಾದೇವ ಆ ಆ ಆ…

[00:28.79] ಸೂಜುಗದ ಸೂಜು ಮಲ್ಲಿಗೆ

[00:28.79] ಮಂಡೆ ಮ್ಯಾಲೆ ದುಂಡು ಮಲ್ಲಿಗೆ

[00:29.04] ಮಾದೇವ

[00:29.29] ಸೂಜುಗದ ಸೂಜು ಮಲ್ಲಿಗೆ

[00:29.29] ಮಾದೇವ

[00:29.54] ಮಂಡೆ ಮ್ಯಾಲೆ ದುಂಡು ಮಲ್ಲಿಗೆ

[00:30.05] ಮಾದೇವ

[00:30.30] ಸೂಜುಗದ ಸೂಜು ಮಲ್ಲಿಗೆ

[00:30.55] ಮಂಡೆ ಮ್ಯಾಲೆ ದುಂಡು ಮಲ್ಲಿಗೆ

[00:30.80] ಮಾದೇವ, ಮಾದೇವ