Lrc Player

[iSongs.info] 04 - Andada Bombege

Unknown artist
[04:54.16]·Synced by Guest·
This lyric sheet isn't paired with a song yet, so lines are shown but won't sync or seek.

[00:01.15] (ಸಸಾನಿ ಸಾರಿರೀಗ

[00:22.10] ಗಮಗರಿ

[00:23.87] ಸಸಾನಿ ಸಾರಿರೀಗ

[00:26.92] ಗಮಗರಿಸ ರಿಸನಿಸ ಗರಿಗಸ

[00:30.46] ರಿಸಾನಿ ಪಮಾರಿ ಗರಿಸಾನಿಪಾ)

[00:36.56] ಅಂದದ ಬೊಂಬೆಗೆ

[00:42.87] ಗಂಧದ ಶೃಂಗಾರ

[00:47.41] ಅಂದದ ಬೊಂಬೆಗೆ, ಗಂಧದ ಶೃಂಗಾರ

[00:52.20] ಚೆಂದದ ಬೊಂಬೆಗೆ, ಹೂವಿನ ವಯ್ಯಾರ

[00:56.50] ಬಂಗಾರಕೆ ಬಂಗಾರದ ಒಡವೆ ಯಾಕೆ ಹೇಳಿ ತಂದಾನಾ

[01:01.55] (ಸರಿಸ ರಿನಿಸಪಾ)

[01:04.08] ಹೂವಿಗೆ ಹೂವಿನ ಅಲಂಕಾರ ಯಾಕೆ ತಂದಾನಾ

[01:08.12] (ಸರಿಸ ರಿನಿಸಪಾ)

[01:09.89] ನಿನ್ನ ನಗುವೆ ಬಂಗಾರ, ಮೌನಾಲಂಕಾರ

[01:13.93] ನಿನ್ನ ಅಂದವ ನೋಡಿ, ನಾನು ಕವಿಯಾದ್ನಲ್ಲ

[01:18.23] ಅಂದಕೆ ಅಂದ ತಂದ ತಂದಾನಾ

[01:22.78] ಅಂದದ ಬೊಂಬೆಗೆ ಗಂಧದ ಶೃಂಗಾರ

[01:27.85] ಚೆಂದದ ಬೊಂಬೆಗೆ ಹೂವಿನ ವಯ್ಯಾರ

[01:43.50] (ಸ ನಿಸಾನಿ ನಿಸಾನಿಸ

[01:45.52] ಸರಿಗರಿಸ ಪನಿಪಮ ಸಗಾ)

[01:49.82] ನಮ್ಮೂರ ಶಿಲ್ಪ ನೀನೆ ಕೇಳೇ, ಓ ಚೆಲುವೆ

[01:58.43] ಬೇಲೂರು ಹಳೆಬೀಡು ಯಾಕೆ ಹೇಳೇ

[02:02.97] ನಮ್ಮೂರ ಬೊಂಬೆ ನೀನೆ ಕೇಳೇ, ಓ ಚೆಲುವೆ

[02:07.51] ರಂಭೆ ಊರ್ವಶಿ ಯಾಕೆ ಹೇಳೇ

[02:12.06] ಆ ನವಿಲು ಕೂಡ ಮಳೆಗೆ ಕಾಯದೆ

[02:16.11] ನಿನ್ನ ಅಂದ ನೋಡಿ ಕುಣಿಯಿತಲ್ಲೇ ಚೆಲುವೆ

[02:20.43] ಓ, ರಾಜಕುಮಾರಿ

[02:23.20] ಓ, ರಾಜಕುಮಾರಿ

[02:25.26] ಊರಿಗೆ ಮೆರಗು ತಂದ ಅಂದಾನೆ

[02:29.57] ನಿನ್ನ ನಗುವೆ ಬಂಗಾರ, ಮೌನಾಲಂಕಾರ

[02:33.88] ನಿನ್ನ ಅಂದವ ನೋಡಿ, ನಾನು ಕವಿಯಾದ್ನಲ್ಲ

[02:38.17] ಅಂದಕೆ ಅಂದ ತಂದ ತಂದಾನಾ

[02:43.22] ಅಂದದ ಬೊಂಬೆಗೆ ಗಂಧದ ಶೃಂಗಾರ

[02:48.02] ಚೆಂದದ ಬೊಂಬೆಗೆ ಹೂವಿನ ವಯ್ಯಾರ

[03:10.50] (ಸಸಾನಿ ಸಾರಿರೀಗ

[03:13.55] ಗಮಗರಿ

[03:15.30] ಸಸಾನಿ ಸಾರಿರೀಗ

[03:17.82] ಗಮಗರಿಸ ರಿಸನಿಸ ಗರಿಗಸ

[03:20.60] ರಿಸಾನಿ ಪಮಾರಿ ಗರಿಸಾನಿಪಾ)

[03:25.66] ದಡಕೆ ತೇಲಿ ಬಂದ ಅಲೆಗಳು ಹಿಂದೆ ಹೋಗದೆ

[03:29.68] ಮೈಮರೆತಿವೆ ಯಾಕೆ ಹೇಳೇ ಚೆಲುವೆ

[03:33.97] ಆಕಾಶದಲ್ಲಿ ಆ ನಮ್ಮ ಸೂರ್ಯ ಮುಳುಗದೆ

[03:38.28] ಮೈಮರೆತನು ಯಾಕೆ ಹೇಳೆ ಚೆಲುವೆ

[03:43.59] ಆ, ನಿನ್ನ ಅಂದ ಚಂದಾನೆ

[03:47.63] ಅದಕೆ ಕಾರಣ ಓ ಚೆಲುವೆ

[03:51.90] ಓ, ರಾಜಕುಮಾರಿ

[03:54.17] ಓ, ರಾಜಕುಮಾರಿ

[03:56.44] ಊರಿಗೆ ಮೆರಗು ತಂದ ಅಂದಾನೆ

[04:00.98] ನಿನ್ನ ನಗುವೆ ಬಂಗಾರ, ಮೌನಾಲಂಕಾರ

[04:05.31] ನಿನ್ನ ಅಂದವ ನೋಡಿ, ನಾನು ಕವಿಯಾದ್ನಲ್ಲ

[04:09.36] ಅಂದಕೆ ಅಂದ ತಂದ ತಂದಾನಾ

[04:14.43] ಅಂದದ ಬೊಂಬೆಗೆ ಗಂಧದ ಶೃಂಗಾರ

[04:18.98] ಚೆಂದದ ಬೊಂಬೆಗೆ ಹೂವಿನ ವಯ್ಯಾರ

[04:23.52] ಬಂಗಾರಕೆ ಬಂಗಾರದ ಒಡವೆ ಯಾಕೆ ಹೇಳಿ ತಂದಾನಾ

[04:28.06] (ಸರಿಸ ರಿನಿಸಪಾ)

[04:30.08] ಹೂವಿಗೆ ಹೂವಿನ ಅಲಂಕಾರ ಯಾಕೆ ತಂದಾನಾ

[04:34.87] (ಸರಿಸ ರಿನಿಸಪಾ)

[04:36.65] ನಿನ್ನ ನಗುವೆ ಬಂಗಾರ, ಮೌನಾಲಂಕಾರ

[04:40.95] ನಿನ್ನ ಅಂದವ ನೋಡಿ, ನಾನು ಕವಿಯಾದ್ನಲ್ಲ

[04:44.98] ಅಂದಕೆ ಅಂದ ತಂದ ತಂದಾನಾ