Ede Baditha Joragi De_192(PagalWorldl)
[00:37.97] ಮಾತಿಲ್ಲ ಕಥೆ ಇಲ್ಲ
[00:40.99] ಇನ್ನೇನಿದೆ?
[00:42.23] ಕೈ ಕಾಲು ನಿಲ್ಲಲ್ಲ
[00:44.49] ಏನಾಗಿದೆ?
[00:47.03] ನಿನ್ನಿಂದಲೇ ಹೊಸ ಕಾಯಿಲೆ ಶುರುವಾಗಿದೆ
[01:00.81] ಎದೆ ಬಡಿತ ಜೋರಾಗಿದೆ (X4)
[01:24.61] ಎರಡು ಹೃದಯಗಳು ಮಾತನಾಡುತಿದೆ
[01:27.41] ಕಣ್ಣ ಸನ್ನೆಯಲ್ಲೇ ಏನೇನೋ
[01:32.16] ಕದ್ದು ನೋಡುತಿವೆ ಹೊಂಚು ಹಾಕುತಿವೆ
[01:34.67] ಸನಿಹ ಸೇರಲು ಇನ್ನೇನೋ
[01:39.43] ಯಾರೇ ಇರಲಿ ಭಯವೆ ಇಲ್ಲ
[01:44.69] ಊರೇ ಬರಲಿ ಕೇರ್ ಇಲ್ಲ
[01:55.50] ನಿನ್ನಿಂದಲೇ ಹೊಸ ಕಾಯಿಲೆ ಶುರುವಾಗಿದೆ
[02:03.27] ಎದೆ ಬಡಿತ ಜೋರಾಗಿದೆ (X4)
[02:29.08] ಅಷ್ಟ ದಿಕ್ಕುಗಳು ಅಸ್ತು ಎನ್ನುತಿವೆ
[02:31.59] ಪ್ರೀತಿ ಸೇರಿಸಲು ಇನ್ನೇನೋ
[02:36.08] ಗತ್ತಿಮೆಳಗಳು ಸದ್ದು ಮಾಡುತಿದೆ
[02:39.11] ಗಂಟು ಹಾಕಲು ಏನೇನೋ
[02:44.37] ಎಲ್ಲ ದೇವ್ರು ಜೊತೆಗೆ ಬಂದು
[02:48.64] ಹರಸಿ ನಿಂತು ಶುಭ ಕೋರಿದರು
[02:54.43] ನಿನ್ನಿಂದಲೇ ಹೊಸ ಕಾಯಿಲೆ ಶುರುವಾಗಿದೆ
[03:07.71] ಎದೆ ಬಡಿತ ಜೋರಾಗಿದೆ (X4)
[03:13.23] ಮಾತಿಲ್ಲ ಕಥೆ ಇಲ್ಲ
[03:14.47] ಇನ್ನೇನಿದೆ?
[03:16.73] ಕೈ ಕಾಲು ನಿಲ್ಲಲ್ಲ
[03:19.02] ಏನಾಗಿದೆ?
[03:21.76] ನಿನ್ನಿಂದಲೇ ಹೊಸ ಕಾಯಿಲೆ ಶುರುವಾಗಿದೆ
[03:34.08] ಎದೆ ಬಡಿತ ಜೋರಾಗಿದೆ (X4)
