[iSongs.info] 07 - Naa Sanihake Innu
[00:20.79] ನಾ ಸನಿಹಕೆ ಇನ್ನು ಹೇಗೆ ಬರಲಿ
[00:30.90] ಈ ಸಮಯವು ಇಲ್ಲೇ ನಿಂತು ಬಿಡಲಿ
[00:39.92] ನಿನ್ನ ಮೌನದ ಅನುವಾದ ಮಾಡಲು
[00:47.62] ನಾ ಯಾರ ಕೇಳಲಿ
[00:52.68] ಹೇಳಲು ಹೋದರೆ ಸೋಲುವ ಅಂಜಿಕೆ
[01:01.96] ಹೇಳದೆ ಹೋದರೆ ಬಾಳಲಿ ಏತಕೆ
[01:32.78] ಎಲ್ಲ ಗಾಡಿಯನ್ನು ದಾಟಿ ಬರಲೇನು
[01:40.22] ನಾನು ನನ್ನಂತೆ ಚೂರು ಇರಲೇನು
[01:45.53] ಮನಸಿನ ಮೋಡ ಕಟ್ಟಿದೆ
[01:50.58] ಸುರಿಮಳೆ ಸುರಿಯೋ ಹಾಗಿದೆ
[01:55.62] ನೆನೆಯಲೇ ಮೆಲ್ಲನೆ
[01:59.87] ನಾ ಸೇರಿ ನಿನ್ನನೇ
[02:04.39] ಹೇಳಲು ಹೋದರೆ ಸೋಲುವ ಅಂಜಿಕೆ
[02:13.95] ಹೇಳದೆ ಹೋದರೆ ಬಾಳಲಿ ಏತಕೆ
[02:54.07] ಓ… ಕೈಯ್ಯ ಚಾಚಿದರೆ ಚಂದ್ರ ಸಿಕ್ಕುವನು
[03:02.58] ಓ… ನಾನೇ ಕಟ್ಟಿರುವೆ ನನ್ನ ಕೈಯನ್ನು
[03:08.70] ನಡೆದರೂ ನಿನ್ನ ಸಂಗಡ
[03:13.50] ಅಗಳುವ ನೋವು ಮುಂಗಡ
[03:19.34] ಏತಕೆ ಈ ದಿನ
[03:23.06] ಇಷ್ಟೊಂದು ಮೌನಿ ನಾ
[03:27.84] ಹೇಳಲು ಹೋದರೆ ಸೋಲುವ ಅಂಜಿಕೆ
[03:37.14] ಹೇಳದೆ ಹೋದರೆ ಬಾಳಲಿ ಏತಕೆ
[00:00.00] ಏತಕೆ ಈ ದಿನ
[00:00.00] ಇಷ್ಟೊಂದು ಮೌನಿ ನಾ
[00:00.00] ಹೇಳಲು ಹೋದರೆ ಸೋಲುವ ಅಂಜಿಕೆ
[00:00.00] ಹೇಳದೆ ಹೋದರೆ ಬಾಳಲಿ ಏತಕೆ
