Lrc Player

Mehbooba main tere

Ananya bhat
[03:33.79]·Synced by Guest·
This lyric sheet isn't paired with a song yet, so lines are shown but won't sync or seek.

[00:13.46] ನೀನು ಆಹ್ವಾನ ನೆರಳಾಗಿ ಇರುವೆನ

[00:19.02] ಮನದ ಮಹಳಲ್ಲಿ ಬಚ್ಚಿಡುವೆ ಜೋಪಾನ

[00:25.09] ನಿನ್ನೊಂದಿಗೆ ನಾನು ಬರುವೆ

[00:27.35] ಎದುರಾಗಿ ಬಂದರು ಜಗವೇ

[00:30.66] ನೂರಾರು ಪ್ರಶ್ನೆಗಳಿಗೆ

[00:33.70] ನೀ ನನ್ನ ಉತ್ತರವೇ

[00:39.74] ಮೆಹಬೂಬ ಮೈ ತೆರೆ ಮೆಹಬೂಬ ..

[00:45.77] ಮೆಹಬೂಬ ಮೈ ತೆರೆ ಮೆಹಬೂಬ..

[00:51.80] ಮೆಹಬೂಬ ಮೈ ತೆರೆ ಮೆಹಬೂಬ ..

[00:57.82] ಮೆಹಬೂಬ ಮೈ ತೆರೆ ಮೆಹಬೂಬ..

[01:28.09] ಆರಂಭವಾದಂತ ಈ ಯಾನವು

[01:34.14] ಸೇರೋಕೆ ಹೊಸ ತಾಣವು

[01:39.18] ಬಾಕಿ ಮರು ಜನ್ಮಕು ಬೇಕು ಈ ಪ್ರೀತಿಯು

[01:45.22] ನಿನ್ನ ಅನುಲಾಪ ಮಾತಲ್ಲಿ ನಾ ಬೀಳಲು

[01:51.54] ನಾಕು ದಿಕ್ಕಲ್ಲಿಯೂ ಪ್ರೀತಿ ಹಸಿರಾಗಲು

[01:57.32] ಇಂದೇ ಹೊಸ ಲೋಕ ರಚಿಸೋಣ ನಾವಿಬ್ಬರು

[02:04.13] ಕೈ ಗೊಂಬೆ ಆಗಲೇ ನಾನು

[02:06.64] ನಗಿಸುವೆಯ ದಿನವು ನೀನು

[02:09.66] ನಿನ್ನಲ್ಲೇ ಉಳಿಯುವೆ ನಾನು

[02:12.93] ಇದಕಿಂತ ಇನ್ನೇನು?

[02:17.70] ಮೆಹಬೂಬ ಮೈ ತೆರೆ ಮೆಹಬೂಬ ..

[02:22.99] ಮೆಹಬೂಬ ಮೈ ತೆರೆ ಮೆಹಬೂಬ…

[02:29.31] ಮೆಹಬೂಬ ಮೈ ತೆರೆ ಮೆಹಬೂಬ..

[02:35.37] ಮೆಹಬೂಬ ಮೈ ತೆರೆ ಮೆಹಬೂಬ.