Sagarada alegu danivu
[00:29.28] ಸಾಗರದ ಅಲೆಗೂ ದಣಿವು
[00:34.59] ಪರ್ವತಕೂ ಬೀಳೋ ಭಯವು
[00:39.88] ಮಳೆಯ ಹನಿಗೂ ಬಂತು ನೋಡು ದಾಹ
[00:45.71] ಶಶಿಗೆ ಕಳಚಿ ಹೋಯ್ತು ಖುಷಿಯ ಸ್ನೇಹ
[00:50.75] ಹಾರಾಡೋ ಮೋಡವಿಂದು ರೆಕ್ಕೆಗಳ ಮುರಿದುಕೊಂಡು
[00:56.08] ನಿಂತಿದೆ ಮಂಕಾಗಿ ಸುಮ್ಮನೆ
[01:02.40] ತಂಗಾಳಿ ಅಂಗಳವು ದಂಗಾಗಿ ಬೆವರಿರೋ ಸೂಚನೆ
[01:10.72] ಸಾಗರದ ಅಲೆಗೂ ದಣಿವು
[01:16.26] ಬೆಂಕಿ ಮಳೆಗೆ ಬೆಂದ ಮೇಲೆ ಹೂವು
[01:21.84] ಹೇಗೆ ತಾನೇ ಕಾಣಬೇಕು ಮಗುವು
[01:55.61] ಬೇಸರದ ರಾಟೆಯು ಎದೆಯಲಿ ತಿರುಗಿ
[02:01.39] ತಿರುಗುವ ಈ ಭೂಮಿಯೇ ನಿಂತಿದೆ ಕೊರಗಿ
[02:06.92] ಬದುಕಿನ ಹೊಸ ರೂಪದ ಪರಿಚಯವಾಗಿ
[02:11.95] ಬೆಳೆಕೆ ಕಳೆದೋಗಿದೆ ಸೋಲಲಿ ಮುಳುಗಿ
[02:17.51] ಎಲ್ಲೇ ನೋಡು ಹಳೆ ಗುರುತು
[02:22.86] ಬಾಳೋದೆಗೆ ಎಲ್ಲಾ ಮರೆತು
[02:28.14] ಬಯಸದೆ ನಾ ಎಲ್ಲಾ ಅಂದು
[02:30.90] ಬಯಸಿದರೂ ಇಲ್ಲ ಇಂದು
[02:33.96] ಈಜುವುದೇಗೆ ಕುದಿಯೋ ನದಿಯನ್ನ
[02:40.02] ಚೂಪಾದ ಕಲ್ಲಿಂದ ಚೂರಾಯ್ತು ಕನಸಿನ ದರ್ಪಣ
[03:16.90] ಕಾಲ ನೀನು ಮಾಯಾ
[03:22.17] ಇಲ್ಲಾ ನಿನಗೆ ನ್ಯಾಯಾ
[03:38.79] ನಂಜು ಒಂದು ಹೃದಯ ಸವರಿ
[03:44.08] ಮಂಜು ಕವಿದು ಮಬ್ಬು ದಾರಿ
[03:49.13] ಗೆದ್ದಾಗ ಬೆನ್ನು ತಟ್ಟಿ
[03:51.94] ಬಿದ್ದಾಗ ಮೇಲೆ ಎತ್ತಿ
[03:54.73] ಜೊತೆಯಲಿ ನಿಲ್ಲೋರಿಲ್ಲ ಒಂಟಿ ನಾ
[04:00.85] ಆಸೆಗಳ ಆಕಾಶ ಪಾತಾಳ ಮುಟ್ಟಿದೆ ನಾ
[04:09.66] ಸಾಗರದ ಅಲೆಗೂ ದಣಿವು
[04:14.96] ಬೆಂಕಿ ಮಳೆಗೆ ಬೆಂದ ಮೇಲೆ ಹೂವು
[04:20.51] ಹೇಗೆ ತಾನೇ ಕಾಣಬೇಕು ಮಗುವು
