Lrc Player

Entha soundarya nodu

Ganesh R
[04:56.80]·Synced by Guest·
This lyric sheet isn't paired with a song yet, so lines are shown but won't sync or seek.

[01:05.73] ಹೆಯ್...ಹೆಯ್ ಹೆಯ್, ಹಾ..ಹಾಹಾಹಾ

[01:14.49] ಎ ಹೆಯ್ ಹೆಯ್, ಎ ಹೆಯ್ ಹೆಯ್

[01:16.69] ಎ ಹೆಯ್ ಹೆಯ್ ಹೆಯ್ ಹೆಯ್...

[01:23.67] ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು

[01:31.96] ಗಂಧದ ಗೂಡಿದು ಕಲೆಗಳ ತೌರಿದು

[01:34.00] ಕನ್ನಡ ನಾಡಿದು ಚಿನ್ನದಾ ಮಣ್ಣಿದು

[01:41.70] ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು

[02:27.46] ಹರಿಯುವ ನೀರು, ಹಸುರಿನ ಪೈರು,

[02:31.94] ಎಲ್ಲೆಡೆ ಆ ತಾಯ ಸಿರಿಯೇ

[02:36.24] ಹೂಗಳ ಕೆಂಪು, ಮರಗಳ ಸಂಪು, ಎಲ್ಲೂ ಆ ತಾಯ ನಗೆಯೇ

[02:44.19] ಹರಿಯುವ ನೀರು, ಹಸುರಿನ ಪೈರು,

[02:50.67] ಎಲ್ಲೆಡೆ ಆ ತಾಯ ಸಿರಿಯೇ

[02:53.19] ಹೂಗಳ ಕೆಂಪು, ಮರಗಳ ಸಂಪು, ಎಲ್ಲೂ ಆ ತಾಯ ನಗೆಯೇ

[03:00.95] ಭರತ ಮಾತೆಯಾ ಈ ತನುಜಾತೆಯ ಚೆಲುವನು

[03:06.45] ನೋಡುತ ನಲಿಯುವೆ ಮೆರೆಯುವೆನಾ..

[03:10.21] ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು

[03:56.21] ಎಲ್ಲೇ ಇರಲಿ, ಹೇಗೇ ಇರಲಿ, ನಮ್ಮೂರ ಸವಿನೋಟ ಚಂದ

[04:00.69] ಸಾವಿರ ಭಾಷೆಯ, ಕಲಿತರು ಮನಕೇ,

[00:00.00] ಕನ್ನಡ ನುಡಿಮುತ್ತೆ ಅಂದ

[00:00.00] ಪೂರ್ವದ ಪುಣ್ಯವೊ, ಪಡೆದಿಹ ಭಾಗ್ಯವೊ,

[00:00.00] ಹುಟ್ಟಿದೆ ಪಾವನ ಕನ್ನಡ ಮಣ್ಣಲಿನಾ..

[00:00.00] ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು

[00:00.00] ಗಂಧದ ಗೂಡಿದು ಕಲೆಗಳ ತೌರಿದು

[00:00.00] ಕನ್ನಡ, ನಾಡಿದು, ಚಿನ್ನದಾ, ಮಣ್ಣಿದು

[00:00.00] ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು

[00:00.00] ಲಾ ಲಾ ಲಾ ಲಾ ಲಾ, ಲಾ ಲಾ ಲಾ ಲಾ ಲಾ