Lrc Player

Naliva-Gulabi-Hoove-S.P.-Balasubrahmanyam

Unknown artist
[04:29.35]·Synced by Guest·
This lyric sheet isn't paired with a song yet, so lines are shown but won't sync or seek.

[00:12.48] ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೆ

[00:21.50] ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೆ

[00:29.99] ನಿನಗೆ ನನ್ನಲ್ಲಿ ಒಲವು ಅರಿಯೆ ನನ್ನಲ್ಲಿ ಛಲವೋ

[00:38.24] ನಲಿವ ಗುಲಾಬಿ ಹೂವೆ

[00:42.47] ಒಲವೋ ಛಲವೋ ಒಲವೋ ಛಲವೊ

[01:11.97] ಸುಳಿದೆ ತಂಗಾಳಿಯಂತೆ ನುಡಿದೆ ಸಂಗೀತದಂತೆ

[01:20.21] ಸುಳಿದೆ ತಂಗಾಳಿಯಂತೆ ನುಡಿದೆ ಸಂಗೀತದಂತೆ

[01:28.96] ಒಲವಿನ ಬಲೆಯಲಿ ಸೆಳೆಯುತ ಕುಣಿದೆ

[01:33.25] ಸೊಗಸಾಗಿ ಹಿತವಾಗಿ

[01:41.21] ಮನವ ನೀ ಸೇರಲೆಂದೆ ಬಯಕೆ ನೂರಾರು ತಂದೆ

[01:49.71] ಬಯಸದೆ ಬಳಿಯಲಿ ಸುಳಿಯುತ ಒಲಿದೆ

[01:53.97] ಇಂದೇಕೆ ದೂರಾದೆ

[01:58.48] ಬಯಸದೆ ಬಳಿಯಲಿ ಸುಳಿಯುತ ಒಲಿದೆ

[02:02.19] ಇಂದೇಕೆ ದೂರಾದೆ ಹೀಗೇಕೆ ಮರೆಯಾದೆ

[02:10.17] ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೆ

[02:18.39] ನಿನಗೆ ನನ್ನಲ್ಲಿ ಒಲವು ಅರಿಯೆ ನನ್ನಲ್ಲಿ ಛಲವೋ

[02:26.90] ನಲಿವ ಗುಲಾಬಿ ಹೂವೆ

[02:31.15] ಒಲವೋ ಛಲವೋ ಒಲವೋ ಛಲವೊ

[03:04.61] ಸುಮವೇ ನೀ ಬಾಡದಂತೆ ಬಿಸಿಲಾ ನೀ ನೋಡದಂತೆ

[03:12.89] ಸುಮವೇ ನೀ ಬಾಡದಂತೆ ಬಿಸಿಲಾ ನೀ ನೋಡದಂತೆ

[03:21.90] ನೆರಳಲ್ಲಿ ಸುಖದಲಿ ನಗುತಿರು ಚೆಲುವೆ

[03:25.89] ಎಂದೆಂದು ಎಂದೆಂದು

[03:33.86] ಇರು ನೀ ಹಾಯಾಗಿ ಹೀಗೆ ಇರಲಿ ನನಗೆಲ್ಲ ಬೇಗೆ

[03:42.37] ಕನಸಲಿ ನೋಡಿದ ಸಿರಿಯನು ಮರೆವೆ

[03:46.41] ನಿನಗಾಗಿ ನನಗಾಗಿ

[03:50.93] ಕನಸಲಿ ನೋಡಿದ ಸಿರಿಯನು ಮರೆವೆ

[03:54.91] ನಿನಗಾಗಿ ನನಗಾಗಿ ನಿನಗಾಗಿ ನನಗಾಗಿ

[04:02.89] ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೆ

[04:11.13] ನಿನಗೆ ನನ್ನಲ್ಲಿ ಒಲವು ಅರಿಯೆ ನನ್ನಲ್ಲಿ ಛಲವೋ

[04:21.74] ನಲಿವ ಗುಲಾಬಿ ಹೂವೆ

[00:00.00] ಒಲವೋ ಛಲವೋ ಒಲವೋ ಛಲವೊ