Lrc Player

y2mate.com - Full Video Mehabooba Malayalam KGF Chapter 2 RockingStar Yash Prashanth Neel Ravi Basrur

Unknown artist
[04:02.34]·Synced by Guest·
This lyric sheet isn't paired with a song yet, so lines are shown but won't sync or seek.

[00:00.79] Uploded by:-𝐀𝐦𝐢𝐭 𝐑𝐚𝐣𝐩𝐮𝐭( ಆರ್ಯನ್ )

[00:29.48] ನೀನು ಆಹ್ವಾನ ನೆರಳಾಗಿ ಇರುವೆನ

[00:35.59] ಮನದ ಮಹಳಲ್ಲಿ ಬಚ್ಚಿಡುವೆ ಜೋಪಾನ

[00:41.44] ನಿನ್ನೊಂದಿಗೆ ನಾನು ಬರುವೆ

[00:44.36] ಎದುರಾಗಿ ಬಂದರು ಜಗವೇ

[00:47.28] ನೂರಾರು ಪ್ರಶ್ನೆಗಳಿಗೆ

[00:50.20] ನೀ ನನ್ನ ಉತ್ತರವೇ

[00:54.99] Congratulations

[00:58.12] I love you

[01:00.46] ಮೆಹಬೂಬ ಮೈ ತೆರೆ ಮೆಹಬೂಬ ..

[01:06.84] ಮೆಹಬೂಬ ಮೈ ತೆರೆ ಮೆಹಬೂಬ..

[01:12.68] ಮೆಹಬೂಬ ಮೈ ತೆರೆ ಮೆಹಬೂಬ ..

[01:18.79] ಮೆಹಬೂಬ ಮೈ ತೆರೆ ಮೆಹಬೂಬ..

[01:24.90] Follow on SingSpot 1312526

[01:49.09] ಆರಂಭವಾದಂತ ಈ ಯಾನವು

[01:55.20] ಸೇರೋಕೆ ಹೊಸ ತಾಣವು

[02:00.46] ಬಾಕಿ ಮರು ಜನ್ಮಕು ಬೇಕು ಈ ಪ್ರೀತಿಯು

[02:06.30] ನಿನ್ನ ಅನುಲಾಪ ಮಾತಲ್ಲಿ ನಾ ಬೀಳಲು

[02:12.42] ನಾಕು ದಿಕ್ಕಲ್ಲಿಯೂ ಪ್ರೀತಿ ಹಸಿರಾಗಲು

[02:18.23] ಇಂದೇ ಹೊಸ ಲೋಕ ರಚಿಸೋಣ ನಾವಿಬ್ಬರು

[02:24.61] ಕೈ ಗೊಂಬೆ ಆಗಲೇ ನಾನು

[02:27.81] ನಗಿಸುವೆಯ ದಿನವು ನೀನು

[02:30.73] ನಿನ್ನಲ್ಲೇ ಉಳಿಯುವೆ ನಾನು

[02:33.66] ಇದಕಿಂತ ಇನ್ನೇನು?

[02:38.44] ಮೆಹಬೂಬ ಮೈ ತೆರೆ ಮೆಹಬೂಬ ..

[02:44.28] ಮೆಹಬೂಬ ಮೈ ತೆರೆ ಮೆಹಬೂಬ…

[02:50.12] ಮೆಹಬೂಬ ಮೈ ತೆರೆ ಮೆಹಬೂಬ..

[02:56.23] ಮೆಹಬೂಬ ಮೈ ತೆರೆ ಮೆಹಬೂಬ..

[03:03.67] (KGF 2 kanada)

[03:38.50] ಹ್ಮ್ ಹ್ಮ್ ಹ್ಮ್..

[03:44.35] ಹ್ಮ್..ಹ್ಮ್.