Lrc Player

Avanalli ivalilli

L N shastri
[04:42.91]·
This lyric sheet isn't paired with a song yet, so lines are shown but won't sync or seek.

[00:35.92] ಅವನಲ್ಲಿ ಇವಳಿಲ್ಲಿ

[00:41.51] ಮಾತಿಲ್ಲಾ ಕಥೆಯಿಲ್ಲಾ

[00:47.59] ಎದುರೆದುರು ಬಂದಾಗ

[00:50.38] ಹೆದರ್ಹೆದರಿ ನಿಂತಾಗಾ

[00:53.42] ಅಲ್ಲೆ ಆರಂಭ ಪ್ರೇಮ || ೨

[02:03.42] ನೋಡಿ ನೋಡಿ

[02:05.68] ಪ್ರೇಮವನು ಮಾಡೋದಲ್ಲಾ

[02:08.49] ಮಾಡುತಲಿ ಹಾಡೋದಲ್ಲಾ

[02:12.79] ಹಾಡಿನಲಿ ಹೇಳೋದಲ್ಲಾ

[02:15.86] ಹೇಳುವುದ ಕೇಳೋದಲ್ಲಾ

[02:18.66] ಕೇಳುತಲಿ ಕಲಿಯೋದಲ್ಲಾ

[02:21.69] ಕಲಿತು ನೀ ಮಾಡೋದಲ್ಲಾ

[02:24.73] ಮೌನವೇನೆ ಧ್ಯಾನವೇ ಪ್ರೇಮಾಆಆಆ

[02:32.85] ಅವನಲ್ಲಿ ಇವಳಿಲ್ಲಿ .......

[03:14.34] ನೀನೆ ಎಲ್ಲಾ ನೀನಿರದೆ ಬಾಳೇ ಇಲ್ಲಾ

[03:19.62] ಅನ್ನುವುದು ಪ್ರೇಮಾ ಅಲ್ಲಾ

[03:23.92] ಮರಗಳನ್ನು ಸುತ್ತೋದಲ್ಲಾ

[03:26.95] ಕವನಗಳಾ ಗೀಚೋದಲ್ಲಾ

[03:29.98] ನೆತ್ತರಲ್ಲಿ ಬರೆಯೋದಲ್ಲಾ

[03:32.78] ವಿಷವನು ಕುಡಿಯೋದಲ್ಲಾ

[03:35.83] ಮೌನವೇನೆ ಧ್ಯಾನವೇ ಪ್ರೇಮಾಆಆಆ

[03:43.68] ಅವನಲ್ಲಿ ಇವಳಿಲ್ಲಿ .......