Hoovina banadante
[00:29.42] ಹೂವಿನ ಬಾಣದಂತೆ ಯಾರಿಗೂ ಕಾಣದಂತೆ
[00:33.50] ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ
[00:38.56] ಶೀತಲವಾದೆ ನೀನು.....
[00:55.25] ಹೂವಿನ ಬಾಣದಂತೆ ಯಾರಿಗೂ ಕಾಣದಂತೆ
[01:00.02] ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ
[01:04.82] ಶೀತಲವಾದಂತೆ ನೀನೆ ನೀನು
[01:09.61] ನೂತನಳಾದಂತೆ ನಾನೇ ನಾನು
[01:13.89] ನೀ ಬಂದ ಮೇಲೆ ಬಾಕಿ ಮಾತೇನು
[01:18.94] ಆ......
[02:02.46] ಸಾಲದು ಇಡಿ ದಿನ ಜರೂರಿ ಮಾತಿಗೆ
[02:11.61] ಕಾದಿದೆ ಸದಾ ಮನ ಅಪಾರ ಪ್ರೀತಿಗೆ...ಓ
[02:21.72] ಮಾಡಬೇಕಿಲ್ಲ ಆಣೆ ಗೀಣೆ
[02:26.52] ಸಾಕು ನೀನೀಗ ಬಂದರೇನೆ
[02:30.83] ಅಗೋಚರ....ಅಗೋಚರ
[02:37.91] ನಾ ಕೇಳಬಲ್ಲೆ ನಿನ್ನ ಇಂಚರ....
[03:31.01] ಪ್ರೀತಿಯ ನಿರೂಪಣೆ ಇದೀಗ ಮಾಡಿದೆ
[03:40.63] ಕಾಯಿಸಿ ಸತಾಯಿಸಿ ಅದೇಕೆ ಕಾಡಿದೆ...ಓ...
[03:50.50] ಸ್ವಪ್ನವ ತಂದ ನೌಕೆ ನೀನು
[03:55.32] ಸುಪ್ತವಾದಂತ ತೀರ ನಾನು
[03:59.65] ಅನಾಮಿಕ...... ಅನಾಮಿಕ....
[04:07.00] ಈ ಯಾಣಕ್ಕೀಗ ನೀನೆ ನಾವಿಕ.....
