Lrc Player

Naguva nayana

S Janaki SPB
[04:10.96]·Synced by Guest·
This lyric sheet isn't paired with a song yet, so lines are shown but won't sync or seek.

[00:49.85] ನಗುವ ನಯನ ಮಧುರ ಮೌನ

[00:54.88] ಮಿಡಿವ ಹೃದಯ ಇರೆ ಮಾತೇಕೆ

[00:59.89] ಹೊಸ ಭಾಷೆ ಇದು ರಸ ಕಾವ್ಯವಿದು

[01:04.90] ಇದ ಹಾಡಲು ಕವಿ ಬೇಕೇ?

[01:09.68] ನಗುವ ನಯನ ಮಧುರ ಮೌನ

[01:14.95] ಮಿಡಿವ ಹೃದಯ ಇರೆ ಮಾತೇಕೆ

[01:51.92] ನಿಂಗಾಗಿ ಹೇಳುವೆ ಕಥೆ ನೂರನು

[01:56.70] ನಾನಿಂದು ನಗಿಸುವೆ ಈ ನಿನ್ನನು

[02:01.47] ಇರುಳಲ್ಲೂ ಕಾಣುವೆ ಕಿರು ನಗೆಯನು

[02:06.50] ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು

[02:11.03] ಜೊತೆಯಾಗಿ ನಡೆವೆ ನಾ ಮಳೆಯಲು

[02:16.55] ಬಿಡದಂತೆ ಹಿಡಿವೆ ಈ ಕೈಯನು

[02:21.10] ಗೆಳೆಯ ಜೊತೆಗೆ ಹಾರಿ ಬರುವೆ

[02:25.86] ಬಾನ ಎಲ್ಲೆ ದಾಟಿ ನಲಿವೆ

[02:31.40] ನಗುವ ನಯನ ಮಧುರ ಮೌನ

[02:35.92] ಮಿಡಿವ ಹೃದಯ ಇರೆ ಮಾತೇಕೆ

[02:56.26] ಈ ರಾತ್ರಿ ಹಾಡೋ ಪಿಸುಮಾತಲಿ

[03:01.29] ನಾ ಕಂಡೆ ಇನಿದಾದ ಸವಿ ರಾಗವ

[03:06.32] ನೀನಲ್ಲಿ ನಾನಲ್ಲಿ ಏಕಾಂತದಿ

[03:11.09] ನಾ ಕಂಡೆ ನನ್ನದೇ ಹೊಸಲೋಕವ

[03:16.12] ಈ ಸ್ನೇಹ ತಂದಿದೆ ಎದೆಯಲ್ಲಿ

[03:21.15] ಎಂದೆಂದೂ ಅಳಿಸದ ರಂಗೋಲಿ

[03:25.41] ಆಸೆ ಹೂವ ಹಾಸಿ ಕಾದೆ

[03:30.43] ನಡೆ ನೀ ಕನಸಾ ಹೊಸಕಿ ಬಿಡದೆ

[03:35.68] ನಗುವ ನಯನ ಮಧುರ ಮೌನ

[03:40.47] ಮಿಡಿವ ಹೃದಯ ಇರೆ ಮಾತೇಕೆ

[03:45.48] ಹೊಸ ಭಾಷೆ ಇದು ರಸ ಕಾವ್ಯವಿದು

[03:50.50] ಇದ ಹಾಡಲು ಕವಿ ಬೇಕೇ?