Hele kogile
[00:35.24] ಹೇಳೇ ಕೋಗಿಲೆ, ಇಂಪಾಗಲಾ?
[00:40.51] ಹೇಳೇ ಮಲ್ಲಿಗೆ, ಕಂಪಾಗಲಾ?
[00:44.04] ಎಲ್ಲೆಲ್ಲೂ ಹೊಸಬೆಳಕು ಕಂಡಂತಾಯಿತು
[00:49.47] ಹೇಳೇ ಇಬ್ಬನಿ, ತಂಪಾಗಲಾ?
[00:53.73] ಹೇಳೇ ದುಂಬಿಯೇ, ಜೊಂಪಾಗಲಾ?
[00:57.25] ಎಲ್ಲೆಲ್ಲೂ ಹೊಸಚಿಗುರು ಬಂದಂತಾಯಿತು
[01:02.53] ಹೇ, ಓ, ಮೈನಾ, ಈ ಮೈನಾ ಮರೆತಾಯಿತು
[01:06.55] ಈ ಮನದುಂಬಿ ಹುರಿದುಂಬಿದಂತಾಯಿತು
[01:10.31] ಹೇ, ಏಕಿಂತ ಲವಲವಿಕೆ ಮೈಗೂಡಿತು?
[01:14.34] ಹೇಳೇ ಕೋಗಿಲೆ, ಇಂಪಾಗಲಾ?
[01:17.87] ಎಲ್ಲೆಲ್ಲೂ ಹೊಸಬೆಳಕು ಕಂಡಂತಾಯಿತು
[01:51.76] ಜಿಗಿಯೋ ಭಾವನೆಯು ಮೈಯಲಿ ಹಸಿರ ಉತ್ಸವವ ಮಾಡಿತು
[02:02.86] ಕನಸೋ, ಕಲ್ಪನೆಯೋ ತೋಚದೆ ಕುಮುಲ ಪುಲಕಗಳ ತಂದಿತು
[02:14.21] ಹೂವುಗಳ ಪರಿಮಳವೇ ಪರಿಪರಿ ನಾಚುವಂತೆ
[02:21.98] ಹೃದಯವೇ ಘಮಿಸುತಿದೆ ಏಕಿಂದು?
[02:29.03] ಹೇಳೇ ಕೋಗಿಲೆ, ಇಂಪಾಗಲಾ?
[02:34.84] ಎಲ್ಲೆಲ್ಲೂ ಹೊಸಬೆಳಕು ಕಂಡಂತಾಯಿತು
[02:40.37] ಹೇ, ಓ, ಮೈನಾ, ಈ ಮೈನಾ ಮರೆತಾಯಿತು
[02:44.16] ಈ ಮನದುಂಬಿ ಹುರಿದುಂಬಿದಂತಾಯಿತು
[02:47.95] ಹೇ, ಏಕಿಂತ ಲವಲವಿಕೆ ಮೈಗೂಡಿತು?
[02:51.70] ಹೇಳೇ ಕೋಗಿಲೆ, ಇಂಪಾಗಲಾ?
[03:29.35] ಮುಗಿಲ ಮೇಲೇರಿ ಹಾರುವ ಬಯಕೆ ಏಕಿಂದು ಮೂಡಿತು?
[03:40.42] ಕಡಲ ಒಡಲಾಳ ಈಜುವ ತವಕ ಏಕೆ ಕಾಡಿತು?
[03:51.77] ಹೊಸ ಆಕಾಶವಿದೋ, ಹೊಸತು ಭೂಮಿ ಇದೋ?
[03:59.81] ಹೃದಯವೇ ಭ್ರಮಿಸುತಿದೆ ಏಕಿಂದು?
[04:06.61] ಹೇಳೇ ಕೋಗಿಲೆ, ಇಂಪಾಗಲಾ?
[04:12.42] ಹೇಳೇ ಮಲ್ಲಿಗೆ, ಕಂಪಾಗಲಾ?
[04:16.17] ಎಲ್ಲೆಲ್ಲೂ ಹೊಸಬೆಳಕು ಕಂಡಂತಾಯಿತು
[04:21.73] ಹೇಳೇ ಇಬ್ಬನಿ, ತಂಪಾಗಲಾ?
[04:25.76] ಹೇಳೇ ದುಂಬಿಯೇ, ಜೊಂಪಾಗಲಾ?
[04:29.29] ಎಲ್ಲೆಲ್ಲೂ ಹೊಸಚಿಗುರು ಬಂದಂತಾಯಿತು
[04:34.61] ಹೇ, ಓ, ಮೈನಾ, ಈ ಮೈನಾ ಮರೆತಾಯಿತು
[04:38.59] ಈ ಮನದುಂಬಿ ಹುರಿದುಂಬಿದಂತಾಯಿತು
[04:42.38] ಹೇ, ಏಕಿಂತ ಲವಲವಿಕೆ ಮೈಗೂಡಿತು?
[04:46.41] ಹೇಳೇ ಕೋಗಿಲೆ, ಇಂಪಾಗಲಾ?
[04:49.92] ಎಲ್ಲೆಲ್ಲೂ ಹೊಸಬೆಳಕು ಕಂಡಂತಾಯಿತು
