Kadiruve ninagagi
[00:28.16] ಕಾದಿರುವೆ ನಿನಗಾಗಿ, ನೋಡುವೆಯಾ ನೀ ತಿರುಗಿ?
[00:39.48] ಹೇಗಿರಲಿ ನೀನಿರದೆ?
[00:45.01] ಹೇಳುವೆಯಾ ಮನಸಾಗಿ?
[00:50.79] ಒಲವಿನ ಹೂವೊಂದು ಅರಳಿದೆ ನಿನ್ನಿಂದೇ
[00:56.33] ಹಿಂತಿರುಗಿ ನೋಡು ಒಮ್ಮೆ
[01:01.62] (सजदा, मेरे सजदा, सजदा
[01:04.63] सजदा-ना
[01:07.16] सजदा, मेरे सजदा, सजदा
[01:10.17] सजदा
[01:12.68] सजदा, मेरे सजदा, सजदा
[01:15.46] सजदा
[01:17.97] सजदा, मेरे सजदा, सजदा)
[01:48.73] ಈ ಬಾಳ ಯಾನಕೀಗ ನೀನಾದೆ ಸಹಚಾರಿ
[01:54.26] ಬೇಕಿಲ್ಲ ಬೇರೆ ಯಾವ ದಾರಿ
[01:59.55] ನೋವಲ್ಲೂ ನಲಿವಲ್ಲೂ ನಾ ಕಾಣೋ ಕನಸಲ್ಲೂ
[02:05.37] ಬೇಕಿಗ ನಿನ್ನ ಹೆಜ್ಜೆದಾರಿ
[02:10.89] ಒಲಿದರೂ ನೀ ಬೇಕು, ಮುನಿದರೂ ನೀ ಬೇಕು
[02:16.42] ನೀ ನಗುತ ನೋಡು ಸಾಕು
[02:21.94] ನೀ ನಗುತ ನೋಡು ಸಾಕು
[02:26.98] (सजदा, मेरे सजदा, सजदा
[02:30.25] सजदा-ना
[02:32.52] सजदा, मेरे सजदा, सजदा)
[02:38.04] ಕಾದಿರುವೆ ನಿನಗಾಗಿ, ನೋಡುವೆಯಾ ನೀ ತಿರುಗಿ?
[03:00.21] ನೀನಾಡೋ ಮಾತಿನಲ್ಲಿ ನನ್ನೊಮ್ಮೆ ನೆನೆ ಸಾಕು
[03:06.01] ಮರೆತಾದರೂ ಕೂಗು ಸಾಕು
[03:11.54] ಕಾಡಿಸೋ ಮನಸೇಕೆ?
[03:14.29] ನೋವಿಸೋ ಛಲವೇಕೆ?
[03:16.81] ಪ್ರೀತಿಗೆ ಇಂಥ ಶಿಕ್ಷೆ ಬೇಕೇ?
[03:22.36] ಈ ನನ್ನ ಜಗಕೀಗ ನೀನೇನೇ ಅಧಿಕಾರಿ
[03:28.16] ನೀ ಹೇಳು, ಏನು ಬೇಕು?
[03:33.44] ನೀ ಹೇಳು, ಏನು ಬೇಕು?
[03:38.47] (सजदा, मेरे सजदा, सजदा
[03:42.01] सजदा-ना
[03:44.29] सजदा, मेरे सजदा, सजदा
[03:47.30] सजदा)
[03:50.07] ಕಾದಿರುವೆ ನಿನಗಾಗಿ (सजदा, मेरे सजदा, सजदा, सजदा)
[03:55.33] ನೋಡುವೆಯಾ ನೀ ತಿರುಗಿ? (सजदा, मेरे सजदा, सजदा, सजदा
