Kanasalu nooru bari
[00:07.33] Evey morning I remember you
[00:15.37] Every noon every night
[00:19.16] I will pray for you
[00:22.67] My heart says that I love you
[00:31.29] And my soul will burn always for you
[00:45.42] ಕನಸಲೂ ನೂರು ಬಾರಿ
[00:48.95] ಕರೆಯುವೆ ನಿನ್ನೇ ನಾನು
[00:52.71] ಅಭ್ಯಾಸವಾಗಿ ಹೋದೆ ನೀ ಜೀವಕೆ
[01:01.53] ಒಬ್ಬಳೇ ಕೂರದಾದೆ
[01:05.35] ಯಾರನೂ ಸೇರದಾದೇ
[01:10.39] ನೀ ಬೇಕು ಎಲ್ಲ ಘಳಿಗೆಯೂ
[01:14.49] ಸಿಗಬೇಕು ಪೂರ್ತಿ ಸಲಿಗೆಯ
[01:18.78] ಆಸೆ ಬುರುಕಿ ತುಂಬಾ ನಾನು ಸಹಿಸು ನೀನು...
[01:26.84] ಕನಸಲೂ ನೂರು ಬಾರಿ
[01:30.62] ಕರೆಯುವೆ ನಿನ್ನೇ ನಾನು
[01:34.65] ಅಭ್ಯಾಸವಾಗಿ ಹೋದೆ ನೀ ಜೀವಕೆ
[02:16.21] ಈ ಕೊರಳಿಗೆ ನಿನ್ನ ಉಸಿರಿನಾ ಬಯಕೆಯು
[02:24.03] ಮುಂಗುರುಳಿಗೆ ನಿನ್ನಾ ಬೆರಳಿನಾ ಹುಡುಕಾಟವೂ
[02:32.62] ನಡೆವೆನು ಹಿಂಬಾಲಿಸೀ
[02:36.65] ನೆರಳನು ನಾ ಸೋಲಿಸಿ
[02:40.68] ಅತಿಯಾದ ಪ್ರೀತಿ ಬೇಡುವೆ
[02:44.46] ಬೆಂಬಿಡದೆ ನಿನ್ನ ಕಾಡುವೆ
[02:48.51] ಹುಚ್ಚು ಹುಡುಗಿ ತುಂಬಾ ನಾನು ಸಹಿಸು ನೀನು
[03:29.80] ನೀ ಪೀಡಿಸು ನನ್ನ
[03:33.83] ಪ್ರೀತಿಸೋ ವಿಷಯದಿ
[03:38.18] ಆಲಂಗಿಸು ಬಿಡದೇ
[03:41.97] ವಿಷಮದ ಪ್ರತಿ ನಿಮಿಷದಿ
[03:46.76] ಉಳಿದರು ನಿನ್ನೊಂದಿಗೆ
[03:50.78] ಅಳಿದರು ನಿನ್ನೊಂದಿಗೆ
[03:54.80] ಇರಬೇಕು ನಾನು ಮಾತ್ರವೇ
[03:58.59] ನಿನ್ನಲ್ಲಿ ಎಲ್ಲ ಕ್ಷಣದಲೂ
[04:02.62] ಹೊಟ್ಟೆ ಕಿಚ್ಚು ತುಂಬಾ ನನಗೆ, ಸಹಿಸು ನೀನು
