Tara Tara hidiside
[00:23.59] ಥರಾ ಥರಾ ಹಿಡಿಸಿದೆ ಮನಸಿಗೆ ನೀನು
[00:28.85] ಹಗಲಲೇ ಮುಳುಗಿದೆ ಕನಸಲಿ ನಾನು
[00:34.16] ಹಿಡಿದರೂ ಕುಣಿಯುತ ಹೃದಯವಿದು ಹಿಡಿತಕೆ ಸಿಗುತ್ತಿಲ್ಲ
[00:39.17] ಕುಂತರೂ ನಿಂತರೂ ನಿನ ಭಜನೆ, ಬೇರೆ ಕೆಲಸಾನೇ ಇಲ್ಲ
[01:05.29] ಥರಾ ಥರಾ ಹಿಡಿಸಿದೆ ಮನಸಿಗೆ ನೀನು
[01:10.81] ಹಗಲಲೇ ಮುಳುಗಿದೆ ಕನಸಲಿ ನಾನು
[01:42.20] ಈ ನಗು ಸಿಗಲು ಚಂದಮಾಮ ಇನ್ನೇಕೆ
[01:47.47] ನಾ ಇದೇ ಮೊದಲು ಕಂಡೆ ಮಾತಾಡೋ ಜಿಂಕೆ
[01:52.50] ಪ್ರೀತಿಯ ರುಚಿಯನು ಇಂದು ನಾ ತಿಳಿದೆನು
[01:57.79] ಎಂಥ ಹೊಸತನ ಕಳೆದೋದೆ ಈಗ ನಾ
[02:03.06] ನನ್ನಲಿ ರಸಿಕನು ಜನುಮವ ಪಡೆದನು
[02:08.35] ನಿನ್ನ ಕಾಲ್ಗುಣ ಇದಕೆಲ್ಲ ಕಾರಣ
[02:13.61] ಹಿಡಿದರೂ ಕುಣಿಯುತ ಹೃದಯವಿದು ಹಿಡಿತಕೆ ಸಿಗುತ್ತಿಲ್ಲ
[02:18.90] ಕುಂತರೂ ನಿಂತರೂ ನಿನ ಭಜನೆ, ಬೇರೆ ಕೆಲಸಾನೇ ಇಲ್ಲ
[02:47.43] ದಿನ ರಾತ್ರಿಯು ನಿಲ್ಲದೆ ನಿಲ್ಲದೆ
[02:50.47] ನಿನ್ನ ಜಾತ್ರೆಯು ಸಾಗಿದೆ ಸಾಗಿದೆ
[02:52.98] ಇದಕೊಂದು ಪರಿಹಾರ ತಿಳಿಸು
[02:58.29] ಮಾತಾಡದೇ ಸುಮ್ಮನೆ ಸುಮ್ಮನೆ
[03:01.06] ವಧು ಮಾಡಿಕೋ ನನ್ನನೇ ನನ್ನನೇ
[03:03.57] ಮುದ್ದಾಗಿ ಸಂಸಾರ ನಡಿಸು
[03:08.13] ಹಾಡು ಹಗಲೇ ಶುರುವಾಯ್ತು ಸುಲಿಗೆ
[03:13.67] ಹೌದು ನಲ್ಲ ಅತಿಯಾಯ್ತು ಸಲಿಗೆ
[03:18.69] ಸ ಗ, ಮಾ ಗ, ಮಾ ಗ, ಮಾ ಗ, ಮಾ ಗ, ಮ ಗ ಮ ಪ ಮ ಗ ರಿ ಗ ರಿ
[03:23.99] ನೀ ಇರಲು ಸಿಗೋ ಮಜವೇ ಬೇರೆ
[03:47.90] ಥರಾ ಥರಾ ಹಿಡಿಸಿದೆ ಮನಸಿಗೆ ನೀನು
[03:53.16] ಹಗಲಲೇ ಮುಳುಗಿದೆ ಕನಸಲಿ ನಾನು
[03:57.18] (ಕನಸಲಿ ನಾನು, ಕನಸಲಿ ನಾನು)
