Naguva maguva
[00:30.38] ನಗುವ ಮಗುವ ಮೊಗದ ಇವಳ ಹೆಸರೇನು ಹೇಳಿ
[00:37.41] ಇವಳ ಸೆಳೆವ ಪರಿಗೆ ಮರುಳಾಗದೆ ಹೇಗೆ ಇರಲಿ
[00:45.52] ನಿನ್ನ ಮೇಲೆ ಒಂದೇ ಒಂದು ಆಪಾದನೆ
[00:49.29] ದೊಚಿಕೊಂಡೆ ಯಾಕೆ ಹೇಳು ನೀ ನನ್ನನೇ
[00:52.83] ನೋಡಬೇಡ ಹೀಗೆ ನನ್ನ ನೀ ಸುಮ್ಮನೇ
[01:00.14] ಸನಿಹ ಸುಳಿವ ಮನವ ಸೆಳೆವ ಹುಡುಗ ನೀ ಯಾರೋ
[01:07.44] ಹುಡುಗಿ ಹೃದಯ ಕದಿವ ಹಠವೇತಕೆ ಹೇಳೋ ಚೂರು
[01:15.24] ನಿನ್ನೆ ಮೊನ್ನೆ ತನಕ ನೀನುಆಗಂತುಕ
[01:19.26] ಭೇಟಿಯಾದೆ ಹೇಗೋ ಏನೋ ಆಕಸ್ಮಿಕ
[01:23.03] ಏನೇ ಆದರೂನು ನೀನು ಪ್ರಳಯಾಂತಕ
[01:51.22] ಅಂಗಾಲು ಮೃದು ಹೂವಿನಂತಿದೆ, ಜೋಪಾನ ನಡೆ ಮೆಲ್ಲಗೆ
[01:59.05] ನೋಡೀಗ ನನ್ನ ಧ್ಯಾನ ಮಾಡುತ ನಾ ಬಂದೆ ಇಂದು ಮೆಲ್ಲಗೆ
[02:06.61] ನಾನು ಕವಿತೆ ಗೀಚೋಕೆ ಕಲಿತೆ ನಿನ್ನಿಂದಲೇ ಚೆಲುವೆ
[02:14.46] ಬೇರೆಲ್ಲ ಕೊರತೆ ನಾನೀಗ ಮರೆತೇ ನಿನ್ನಿಂದಲೇ ಓಲವೇ
[02:21.24] ಇಲ್ಲ ಈಗ ಇನ್ನು ಯಾವ ಆಲೋಚನೆ
[02:24.99] ಕಣ್ಣಲೇನೆ ನನ್ನ ನಿನ್ನ ಸಂಭಾಷಣೆ
[02:28.54] ಜೀವದಲ್ಲಿ ಪ್ರೀತಿ ಹುಟ್ಟೋ ಮುನ್ಸೂಚನೆ
[02:52.21] ನೀ ಬಂದು ಬದಲಾದ ಹಾಗಿದೆ ನಂಗೇಕೋ ಇಡೀ ಲೋಕವೇ
[02:59.29] ಹೀಗೊಂದು ಹಿತವಾದ ಗೊಂದಲ ಹಿಂದೆಂದೂ ಇರಲ್ಲಿಲವೇ
[03:06.83] ನಿಂಗೊಂದು ವಿಷಯ ಹೇಳೋಕೆ ಹೃದಯ ಕಾಯುತ್ತಿದೆ ಗೆಳೆಯ
[03:13.61] ನೀ ಕಂಡ ಸಮಯ ನಂಗಾಗೋ ಖುಷಿಯ ಹೇಳೋ ಪದ ಇದೆಯಾ
[03:21.20] ನಿನ್ನ ಮೇಲೆ ಒಂದೇ ಒಂದು ಆಪಾದನೆ
[03:24.97] ದೊಚಿಕೊಂಡೆ ಯಾಕೆ ಹೇಳು ನೀ ನನ್ನನೇ
[03:28.49] ನೋಡಬೇಡ ಹೀಗೆ ನನ್ನ ನೀ ಸುಮ್ಮನೇ
[03:42.59] ನಗುವ ಮಗುವ ಮೊಗದ ಇವಳ ಹೆಸರೇನು ಹೇಳಿ
[03:43.38] ಇವಳ ಸೆಳೆವ ಪರಿಗೆ ಮರುಳಾಗದೆ ಹೇಗೆ ಇರಲಿ
