Lrc Player

Ninendare nannolage

Sonu Nigam
[04:47.22]·Synced by Guest·
This lyric sheet isn't paired with a song yet, so lines are shown but won't sync or seek.

[00:20.51] ನೀನೆಂದರೆ ನನ್ನೊಳಗೆ

[00:24.79] ಏನೋ ಒಂದು ಸಂಚಲನ

[00:28.61] ನಾ ಬರೆಯದ ಕವಿತೆಗಳ

[00:32.15] ನೀನೆ ಒಂದು ಸಂಕಲನ

[00:35.68] ಓ ಜೀವವೇ ಹೇಳಿಬಿಡು

[00:39.52] ನಿನಗೂ ಕೂಡ ಹೀಗೆನಾ?

[01:27.79] ತಂದೆನು ಪಿಸುಮಾತು ಜೇಬಲ್ಲಿ

[01:31.57] ಕಂಡೆನು ಹಸಿ ಮಿಂಚು ಕಣ್ಣಲ್ಲಿ

[01:35.11] ಬಂದೆನು ತುಸು ದೂರ ಜೊತೆಯಲ್ಲಿ

[01:38.63] ಮರೆತು ಮೈಮನ

[01:41.66] ನಿನ್ನ ಬೆರಳು ಹಿಡಿದು ನಾನು

[01:45.70] ನೀರ ಮೇಲೆ ಬರೆಯಲೇನು

[01:49.48] ನಿನ್ನ ನೆರಳು ಸುಳಿಯುವಲ್ಲು

[01:52.99] ಹೂವ ತಂದು ಸುರಿಯಲೇನು

[01:56.77] ನಂಬಿ ಕೂತ ಹುಂಬ ನಾನು

[02:00.31] ನೀನು ಹೀಗೆನಾ?

[02:58.69] ಹೂವಿನ ಮಳೆ ನೀನು ಕನಸಲ್ಲಿ

[03:02.72] ಮೋಹದ ಸೆಲೆ ನೀನು ಮನಸಲ್ಲಿ

[03:06.24] ಮಾಯದ ಕಲೆ ನೀನು ಎದೆಯಲ್ಲಿ

[03:10.04] ಒಲಿದ ಈ ಕ್ಷಣ

[03:13.55] ನಿನ್ನ ಗುಂಗಿನಿಂದ ನನ್ನ

[03:17.10] ಬಂದು ಪಾರು ಮಾಡು ನೀನು

[03:20.88] ಒಂದೆ ಕನಸು ಕಾಣುವಾಗ

[03:24.39] ನಾನು ನೀನು ಬೇರೆಯೇನು

[03:28.15] ಶರಣು ಬಂದ ಚೋರ ನಾನು

[03:31.69] ನೀನು ಹೀಗೆನಾ?