Ninthalli-Nillalaare-Megha
[00:21.56] ನಿಂತಲಿ ನಿಲ್ಲಲಾರೆ ಅಹಹಾ
[00:24.82] ಕುಂತಲಿ ಕೂರಲಾರೆ ಅಹಹಾ
[00:27.51] ನಿನ್ನದೇ ಜಾದು ಎಲ್ಲ ಅಹಹಾ
[00:30.02] ಹೇಳಲು ಮಾತೆ ಇಲ್ಲ ಅಹಹಾ
[00:33.30] ನಿಂತಲಿ ನಿಲ್ಲಲಾರೆ ಅಹಹಾ
[00:35.56] ಕುಂತಲಿ ಕೂರಲಾರೆ ಅಹಹಾ
[00:38.33] ನಿನ್ನದೇ ಜಾದು ಎಲ್ಲ ಅಹಹಾ
[00:40.84] ಹೇಳಲು ಮಾತೆ ಇಲ್ಲ ಅಹಹಾ
[00:43.36] ಯಾವ ನಾಡಿನ ರಾಜನು ನೀನು?
[00:46.12] ಯಾವ ಲೋಕದ ಕಿನ್ನರ ನೀನು?
[00:48.66] ನಿನ್ನ ನೋಡುತ ನೋಡುತ
[00:50.43] ನೆತ್ತಿಗೆ ಏರಿದ ಮತ್ತಿನ ಹೆಸರೇನು?
[00:54.19] ನನ್ನ ಪಾಡಿಗೆ ಇದ್ದೆನೋ ನಾನು
[00:56.71] ಯಾಕೆ ಕಣ್ಣಿಗೆ ಬಿದ್ದೆಯೋ ನೀನು?
[00:59.49] ನಿನ್ನ ನೋಡುತ ನೋಡುತ
[01:01.02] ತೇಲುತ ಹಾರುತ ಆಯ್ತು ನನಗೇನೋ
[01:05.09] ಧೀಮ್ ತಕಿಟ ತಕಿಟ
[01:06.64] ಧೀಮ್ ತಕಿಟ ತಕಿಟ
[01:07.89] ಈ ಜೀವನದಲ್ಲಿ ಹೀಗೇಕೆ?
[01:10.44] ಧೀಮ್ ತಕಿಟ ತಕಿಟ
[01:11.95] ಧೀಮ್ ತಕಿಟ ತಕಿಟ
[01:13.46] ನಾ ಕುಣಿಯುತಿರುವೆ ಹೀಗೇಕೆ?
[01:15.97] ಧೀಮ್ ತಕಿಟ ತಕಿಟ
[01:17.48] ಧೀಮ್ ತಕಿಟ ತಕಿಟ
[01:18.82] ಈ ಜೀವನದಲ್ಲಿ ಹೀಗೇಕೆ?
[01:21.32] ಧೀಮ್ ತಕಿಟ ತಕಿಟ
[01:22.84] ಧೀಮ್ ತಕಿಟ ತಕಿಟ
[01:24.10] ನಾ ಕುಣಿಯುತಿರುವೆ ಹೀಗೇಕೆ?
[02:10.28] ನೀನು ಬಂದ ಮೇಲೆ ಹೊಸ ಲೋಕಾನೇ ಸಿಕ್ಕ ಹಾಗೆ
[02:15.31] ಯಾಕೆ ನಿನ್ನ ಮೇಲೆ ಮನಸಾಗೋಯ್ತು ನಂಗೆ ಹೀಗೆ
[02:20.60] ಬದಲಾಯಿಸೋಕೆ ನಿಂತೆ ನೀ ಹೋರಾಡಿ ಎಲ್ಲರನ್ನೂ
[02:25.87] ಬದಲಾಗಿ ಹೋದೆನು ಈ ನಿನ್ನ ಕಂಡ ಕೂಡಲೇ ನಾನು
[02:33.91] ಯಾವ ನಾಡಿನ ರಾಜನು ನೀನು?
[02:36.43] ಯಾವ ಲೋಕದ ಕಿನ್ನರ ನೀನು?
[02:39.21] ನಿನ್ನ ನೋಡುತ ನೋಡುತ
[02:41.23] ನೆತ್ತಿಗೆ ಏರಿದ ಮತ್ತಿನ ಹೆಸರೇನು?
[02:44.74] ನನ್ನ ಪಾಡಿಗೆ ಇದ್ದೆನೋ ನಾನು
[02:47.27] ಯಾಕೆ ಕಣ್ಣಿಗೆ ಬಿದ್ದೆಯೋ ನೀನು?
[02:50.03] ನಿನ್ನ ನೋಡುತ ನೋಡುತ
[02:51.79] ತೇಲುತ ಹಾರುತ ಆಯ್ತು ನನಗೇನೋ
[02:55.82] ಧೀಮ್ ತಕಿಟ ತಕಿಟ ||
[03:17.52] ನಿಂತಲಿ ನಿಲ್ಲಲಾರೆ ಅಹಹಾ
[03:20.04] ಕುಂತಲಿ ಕೂರಲಾರೆ ಅಹಹಾ
[03:22.81] ನಿನ್ನದೇ ಜಾದು ಎಲ್ಲ ಅಹಹಾ
[03:25.57] ಹೇಳಲು ಮಾತೆ ಇಲ್ಲ ಅಹಹಾ
[03:28.09] ನಿಂತಲಿ ನಿಲ್ಲಲಾರೆ ಅಹಹಾ
[03:30.85] ಕುಂತಲಿ ಕೂರಲಾರೆ ಅಹಹಾ
[03:33.61] ನಿನ್ನದೇ ಜಾದು ಎಲ್ಲ ಅಹಹಾ
[03:36.39] ಹೇಳಲು ಮಾತೆ ಇಲ್ಲ ಅಹಹಾ
[03:38.66] ಯಾವ ನಾಡಿನ ರಾಜನು ನೀನು?
[03:41.17] ಯಾವ ಲೋಕದ ಕಿನ್ನರ ನೀನು?
[03:43.98] ನಿನ್ನ ನೋಡುತ ನೋಡುತ
[03:45.73] ನೆತ್ತಿಗೆ ಏರಿದ ಮತ್ತಿನ ಹೆಸರೇನು?
[03:49.52] ನನ್ನ ಪಾಡಿಗೆ ಇದ್ದೆನೋ ನಾನು
[03:52.06] ಯಾಕೆ ಕಣ್ಣಿಗೆ ಬಿದ್ದೆಯೋ ನೀನು?
[03:54.59] ನಿನ್ನ ನೋಡುತ ನೋಡುತ
[03:56.40] ತೇಲುತ ಹಾರುತ ಆಯ್ತು ನನಗೇನೋ
[04:00.46] ಧೀಮ್ ತಕಿಟ ತಕಿಟ ||
