Lrc Player

Omme baro

Shreya Ghoshal
[04:50.40]·
This lyric sheet isn't paired with a song yet, so lines are shown but won't sync or seek.

[00:36.15] ಒಮ್ಮೆ ಬಾರೋ, ಒಮ್ಮೆ ಬಾರೋ

[00:40.17] ಎಲ್ಲೇ ನೀನಿದ್ದರೂ

[00:44.18] ಒಮ್ಮೆ ಬಾರೋ, ಒಮ್ಮೆ ಬಾರೋ

[00:47.93] ಬೇಗ ಹೇಗಿದ್ದರೂ

[00:52.21] ಸುರಿಮಳೆ ಸುರಿಯುವ ಸೂಚನೆ

[00:55.71] ಶುರುವಾಗಿದೆ, ಶುರುವಾಗಿದೆ

[01:00.22] ಜೊತೆಯಲಿ ನೆನೆಯಲು ನಲ್ಲನೆ

[01:03.74] ಮನಸಾಗಿದೆ ಮಿಡುಕಾಡಿದೆ ಹುಡುಕಾಡಿದೆ

[01:10.26] ಒಮ್ಮೆ ಬಾರೋ, ಒಮ್ಮೆ ಬಾರೋ

[01:14.02] ಎಲ್ಲೇ ನೀನಿದ್ದರೂ

[01:18.27] ಒಮ್ಮೆ ಬಾರೋ, ಒಮ್ಮೆ ಬಾರೋ

[01:22.05] ಬೇಗ ಹೇಗಿದ್ದರೂ

[01:58.03] ಬಲಗಣ್ಣು ಬಡಿದಾಗ ಬರಲಿಲ್ಲ ಯಾಕೆ ನೀನು?

[02:06.07] ಎಡಗಾಲು ಎಡವಿದರೂ ಸುಳಿವಿಲ್ಲ ಎಲ್ಲಿ ನೀನು?

[02:13.84] ಕೈ ತುತ್ತು ಜಾರಿದ ಕ್ಷಣ ರಂಗೋಲಿಯ ಬರೆದೆನು

[02:38.19] ಸುರಿಮಳೆ ಸುರಿಯುವ ಸೂಚನೆ

[02:41.69] ಶುರುವಾಗಿದೆ ಶುರುವಾಗಿದೆ

[02:46.20] ಜೊತೆಯಲಿ ನೆನೆಯಲು ನಲ್ಲನೆ

[02:49.72] ಮನಸಾಗಿದೆ ಮಿಡುಕಾಡಿದೆ ಹುಡುಕಾಡಿದೆ

[02:56.24] ಒಮ್ಮೆ ಬಾರೋ, ಒಮ್ಮೆ ಬಾರೋ

[03:00.26] ಎಲ್ಲೇ ನೀನಿದ್ದರೂ

[03:04.26] ಒಮ್ಮೆ ಬಾರೋ, ಒಮ್ಮೆ ಬಾರೋ

[03:08.03] ಬೇಗ ಹೇಗಿದ್ದರೂ

[03:32.14] ಅದೇ ಹಾದಿ ತುಳಿವಾಗ ಎದೆ ತುಂಬ ನೂರು ನೋವು

[03:40.16] ಇಳಿ ಸಂಜೆ ಕಳೆವಾಗ ಸುಳಿದಂತೆ ಇಲ್ಲೇ ಸಾವು

[03:47.68] ಅಸು ನೀಗೋ ಮುನ್ನ ನಿನ್ನನ್ನು ತುಸು ನೋಡಲು ಕಾದಿಹೆನು

[04:12.02] ಸುರಿಮಳೆ ಸುರಿಯುವ ಸೂಚನೆ

[04:15.53] ಶುರುವಾಗಿದೆ ಶುರುವಾಗಿದೆ

[04:20.04] ಜೊತೆಯಲಿ ನೆನೆಯಲು ನಲ್ಲನೆ

[04:23.56] ಮನಸಾಗಿದೆ ಮಿಡುಕಾಡಿದೆ ಹುಡುಕಾಡಿದೆ

[04:30.10] ಒಮ್ಮೆ ಬಾರೋ, ಒಮ್ಮೆ ಬಾರೋ

[04:34.09] ಎಲ್ಲೇ ನೀನಿದ್ದರೂ

[04:38.12] ಒಮ್ಮೆ ಬಾರೋ, ಒಮ್ಮೆ ಬಾರೋ

[04:41.88] ಬೇಗ ಹೇಗಿದ್ದರೂ