Lrc Player

Ondonde bachitta matu

Rajesh krishna, shriraksha
[04:32.74]·Synced by Guest·
This lyric sheet isn't paired with a song yet, so lines are shown but won't sync or seek.

[00:18.02] ಒಂದೊಂದೇ ಬಚ್ಚಿಟ್ಟ ಮಾತು

[00:22.52] ಒಂದೊಂದಾಗಿ ಕೂಡಿಟ್ಟ ಕವನ

[00:27.84] ನನ್ನಿಂದ ನಾ ದೂರ ನಿಂತು

[00:32.39] ನಾ ಕಂಡೆ ಮಾತಾಡೋ ಮೌನ

[00:37.16] ಸೋಲುವುದು ಹೃದಯ ಹೀಗೇಕೆ

[00:41.68] ತಿಳಿತಿಳಿದು ನಗುವೆ ನೀನೇಕೆ

[00:46.45] ಮಾತಾಡು

[00:48.46] ಓ ಮೌನ

[00:50.71] ಮಾತಾಡು

[00:53.22] ಹೇ ಹೇ ಹೇ ......

[00:56.47] ಒಂದೊಂದೇ ಬಚ್ಚಿಟ್ಟ ಮಾತು

[01:00.99] ಒಂದೊಂದಾಗಿ ಕೂಡಿಟ್ಟ ಕವನ

[01:34.86] uuu...

[01:35.36] ಸುಳ್ಳು ಸುಳ್ಳೇ ಮುನಿಸು ಆ ನೂರು ಕಳ್ಳ ಕನಸು

[01:39.38] ಆ ಮುಸ್ಸಂಜೆ ಮತ್ತಲ್ಲಿ ಮುತ್ತಿಟೋರ್ಯಾರು

[01:44.42] ಕೆನ್ನೆ ನಿಂದ ಮುತ್ತು ನಂದ?

[01:48.69] ಬಗೆ ಹರಿಯದ ಒಗಟು ಇದು....

[01:53.69] ಹೋ...ಮೊದಲು ಅಪ್ಪಿಕೊಂಡ ಆ ಮಧುರ ಮೌನದೊಳಗೆ

[01:58.73] ಬಿಸಿ ಉಸಿರಲಿ ಮೊದಲು ಹೆಸರ ಪಿಸುಗುಟ್ಟಿದ್ಯಾರು

[02:03.99] ಈ ವಿರಹದಲಿ ಅಡಗಿದೆಯೋ ಸನಿಹ

[02:09.25] ಸನಿಹದಲಿ ಯಾಕಿದೆ ವಿರಹ ಹೇಳುವೆಯ?

[02:18.04] ಒಂದೊಂದೇ ಬಚ್ಚಿಟ್ಟ ಮಾತು

[02:22.55] ಒಂದೊಂದಾಗಿ ಕೂಡಿಟ್ಟ ಕವನ

[02:27.57] ನನ್ನಿಂದ ನಾ ದೂರ ನಿಂತು

[02:32.34] ನಾ ಕಂಡೆ ಮಾತಾಡೋ ಮೌನ

[03:12.38] ohoo...ಸಣ್ಣ ತಪ್ಪಿಗಾಗಿ ಮಾತು ಸತ್ತುಹೋಗಿ

[03:17.88] ಆ ಮಂಕಾದ ರಾತ್ರಿಲಿ ಬಿಕ್ಕಳಿಸಿದ್ಯಾರು?

[03:22.65] ತಪ್ಪು ನಿಂದ ತಪ್ಪು ನಂದ ಕೊನೆಗಾಣದ ಒಗಟು ಇದು

[03:32.43] ಮುಂಜಾನೆ ನಿದ್ರೇಲಿ ನಾ ಹೇಳಲಾರದ ಕನಸ

[03:36.95] ನೀ ಸಿಕ್ಕಾಗ ಮಾತಾಡೋ ಮಾತೆಲ್ಲ ಬೇರೆ

[03:41.97] ಈ ಸುಳ್ಳನ್ನು ಕಲಿಸುವುದೇ ಕನಸು

[03:48.02] ಅದನ್ಯಾಕೆ ಬಯಸಿದೆ ಮನಸು ಹೇಳುವೆಯ?

[03:56.55] ಒಂದೊಂದೇ ಬಚ್ಚಿಟ್ಟ ಮಾತು

[04:01.06] ಒಂದೊಂದಾಗಿ ಕೂಡಿಟ್ಟ ಕವನ

[04:06.08] ನನ್ನಿಂದ ನಾ ದೂರ ನಿಂತು

[04:10.85] ನಾ ಕಂಡೆ ಮಾತಾಡೋ ಮೌನ