Tanmayaladenu
[00:28.46] ತನ್ಮಯಳಾದೆನು ತಿಳಿಯುವ ಮುನ್ನವೇ
[00:34.26] ಕಣ್ಮರೆಯಾಗಲೇ ಹೇಳೂ ಮರೆಯುವ ಮುನ್ನವೇ
[00:40.56] ನಿನ್ನಲ್ಲೇ ಜೀವವನ್ನು ಅಡವಿಟ್ಟು ಬಂದೆ ನಾನು
[00:46.62] ಕಣ್ಮುಚ್ಚಿಯೇ ನಾನೋದಲೇ ಪುಟವೊಂದನು
[00:52.18] ಹರಿಯುವ ಮುನ್ನವೇ
[00:54.94] ತನ್ಮಯಳಾದೆನು ತಿಳಿಯುವ ಮುನ್ನವೇ
[01:01.05] ಕಣ್ಮರೆಯಾಗಲೇ ಹೇಳೂ ಮರೆಯುವ ಮುನ್ನವೇ
[01:34.23] ತಪ್ಪು ತಿಳಿಯ ಬೇಡ ನೀನು ಕನಸಿನಲ್ಲಿ ಕಂಡರೇ
[01:40.54] ಬೇರೆ ಏನೋ ಹೇಳುವಾಗ ಕಣ್ಣು ತುಂಬಿ ಬಂದರೇ
[01:46.33] ಈ ಮನಸಿಗೆ ಭಾಸವು
[01:51.86] ಇಲ್ಲೇ ನೀನು ನನ್ನ ಕೂಗಿದಂತೆ
[01:57.91] ಸಣ್ಣಾ ಸಲ್ಲಾಪವನ್ನು ಒಂಟಿಯಾಗಿ ನಡೆಸುತ್ತ ನಾ ನಿಂತೆ
[02:09.63] ಮನಸಲ್ಲೇ ಅಂದ ಮಾತು ತಡವಾಗಿ ಕೇಳಿತೇನು
[02:15.41] ಗೊತ್ತಿಲ್ಲದೆ ನಾ ಗೀಚಲೇ ಹೆಸರೊಂದನು
[02:20.95] ಅಳಿಸುವ ಮುನ್ನವೇ
[02:23.98] ತನ್ಮಯಳಾದೆನು ತಿಳಿಯುವ ಮುನ್ನವೇ
[02:29.78] ಕಣ್ಮರೆಯಾಗಲೇ ಹೇಳೂ ಮರೆಯುವ ಮುನ್ನವೇ
[03:19.74] ಪ್ರತಿ ಸಲ ಬಾಗಿಲ ಸದ್ದಿಗೆ ಎದೆಯಲಿ ಸ್ಪಂದನ
[03:26.02] ತೆರೆದರೆ ಬೀಸುವ ಗಾಳಿಯು ಹೇಳಿದೇ ಸಾಂತ್ವನ
[03:32.57] ನನ್ನ ವಿರಹವು ನಿನ್ನಿಂದ ಇನ್ನು ಚಂದ
[03:38.10] ವಿವರಿಸಲಾರೆ ಎಲ್ಲ ನಾ ದೂರದಿಂದ
[03:44.16] ನೆನಪನ್ನೂ ರಾಶಿ ಹಾಕಿ ಎಣಿಸುತ್ತ ಕೂರಲೇನು
[03:50.20] ಕನ್ನಡಿಯಲಿ ನಾ ಹುಡುಕಲೇ ನಗುವೊಂದನು
[03:55.74] ಒರೆಸುವ ಮುನ್ನವೇ
[03:58.75] ತನ್ಮಯಳಾದೆನು ತಿಳಿಯುವ ಮುನ್ನವೇ
[04:04.53] ಕಣ್ಮರೆಯಾಗಲೇ ಹೇಳೂ ಮರೆಯುವ ಮುನ್ನವೇ
