Lrc Player

Thumbali

Shreya Ghoshal
[05:17.83]·
This lyric sheet isn't paired with a song yet, so lines are shown but won't sync or seek.

[00:39.29] ತುಂಬಲಿ ಬಗಸೆಯು ತುಂಬಲಿ

[00:45.07] ಮನಸಲಿ ಆಸೆಯು ತುಂಬಲಿ

[00:50.10] ಸಂತಸ ಧಾರೆಯು ಚಿಮ್ಮಲಿ

[00:52.89] ಹನಿ ಹನಿ ಸೂರ್ಯನು ಹೊಮ್ಮಲಿ

[00:55.67] ಓಡುವ ಕ್ಷಣದ ಬಿಂದುಗಳನ್ನು ಜೋಡಿಸಿಕೊಂಡೆ ಬಿಡಿಸುವೆ ನನ್ನಯ ಬಾಳಿನ ರಂಗೋಲಿ

[01:03.75] ತುಂಬಲಿ ಕಣ್ಗಳು ತುಂಬಲಿ

[01:09.04] ಚಿಲಿಪಿಲಿ ಬಿಂಬವು ತುಂಬಲಿ

[01:14.32] ಬಾನಲಿ ಗರಿಗಳು ಚಿಮ್ಮಲಿ

[01:17.09] ಹೂವಿನ ದನಿಗಳು ಹೊಮ್ಮಲಿ

[01:19.60] ನನ್ನದೇ ನೂರು ಹಂಬಲವನ್ನು ಕೊಡಿಸಿಕೊಂಡೇ ಜೀಕುವೇ ನನ್ನಯ ಜೀವದ ಜೋಕಾಲಿ

[02:09.23] ಚಂದಿರನ ಮೊರೆಯ ಕಲೆ ಅಳಿಸುತ ಕೈಯಿಂದಲೇ

[02:14.78] ಮಲ್ಲಿಗೆಗೆ ಬಣ್ಣವ ನಾ ಬಳಿಯುತ ಕಣ್ಣಿಂದಲೇ

[02:20.33] ಬೇಕಾದರೆ ಚಿಲ್ಲರೆ ನಕ್ಷತ್ರವ ಬಾಚುತ

[02:25.39] ಸೂರ್ಯನಿಗೆ ತಂಪಿನ ಕನ್ನಡಕವ ನೀಡುತ

[02:30.95] ಆಳಲೇ ಬೇಕು ನಾ ಈ ಲೋಕವ ಬರಿ ಕೈಯಲಿ

[02:36.99] ತುಂಬಲಿ ಬೊಗಸೆಯು ತುಂಬಲಿ

[02:42.28] ಮನಸಲಿ ಆಸೆಯು ತುಂಬಲಿ

[02:47.58] ಸಂತಸ ಧಾರೆಯು ಚಿಮ್ಮಲಿ

[02:50.36] ಹನಿ ಹನಿ ಸೂರ್ಯನು ಹೊಮ್ಮಲಿ

[02:53.13] ಓಡುವ ಕ್ಷಣದ ಬಿಂದುಗಳನ್ನು ಜೋಡಿಸಿಕೊಂಡೆ ಬಿಡಿಸುವೆ ನನ್ನಯ ಬಾಳಿನ ರಂಗೋಲಿ

[03:37.12] ಮೋಡಗಳ ಮನೆಯಲ್ಲಿ ಸಂಸಾರವ ನಾ ಹೂಡುತ

[03:42.92] ಮೀನುಗಳ ಮಿಂಚುವ ಸಂಭಾಷಣೆ ನಾ ಕೇಳುತ

[03:48.19] ಹಾರಾಡುವ ಚಿಟ್ಟೆಯ ಹೋ ಹೂವಿಗೆ ಕಟ್ಟುತ

[03:53.50] ಬೆಳದಿಂಗಳ ಹಾಲಿಗೆ ಮಳೆನೀರನು ಬೆರೆಸುತ

[03:58.78] ಕುಣಿಸಲೇ ಬೇಕು ನಾ ಈ ಕಾಲವ ಈ ಕಣ್ಣಲಿ

[04:05.10] ತುಂಬಲಿ ಬೊಗಸೆಯೋ ತುಂಬಾನೇ

[04:10.41] ಮನಸಲಿ ಆಸೆಯು ತುಂಬಲಿ

[04:15.69] ಸಂತಸ ಧಾರೆಯು ಚಿಮ್ಮಲಿ

[04:18.21] ಹನಿ ಹನಿ ಸೂರ್ಯನು ಹೊಮ್ಮಲಿ

[04:20.97] ಓಡುವ ಕ್ಷಣದ ಬಿಂದುಗಳನ್ನು ಜೋಡಿಸಿಕೊಂಡೆ ಬಿಡಿಸುವೆ ನನ್ನಯ ಬಾಳಿನ ರಂಗೋಲಿ

[04:29.27] ತುಂಬಲಿ ಕಣ್ಗಳು ತುಂಬಲಿ

[04:34.29] ಚಿಲಿಪಿಲಿ ಬಿಂಬವು ತಂಬಲಿ

[04:39.57] ಬಾನಲಿ ಗರಿಗಳು ಚಿಮ್ಮಲಿ

[04:42.13] ಹೂವಿನ ದನಿಗಳು ಹೊಮ್ಮಲಿ

[04:44.91] ನನ್ನದೇ ನೂರು ಹಂಬಲವನ್ನು ಕೊಡಿಸಿಕೊಂಡೆ ಜೀಕೊವೆ ನನ್ನಯ ಜೀವದ ಜೋಕಾಲಿ

[04:53.45] ತರರ ತರರ..