Ommomme nannannu
[00:26.54] ಒಮ್ಮೊಮ್ಮೆ ನನ್ನನ್ನು ನಾನೇನೆ ಕೊಲೆಗೊಯ್ಯುವೆ
[00:34.36] ಇನ್ನೊಮ್ಮೆ ನಿನ ಕಂಡು ನಾ ಚೂರು ಸರಿಹೋಗುವೆ.
[00:41.65] ನನ್ನ ನೀನು ಎಂದೆಂದು ಕ್ಷಮಿಸಬೇಡ
[00:47.23] ಒಂದು ಕನಸು ಜೀವಂತ ಉಳಿಸಬೇಡ
[00:52.99] ಅನುರಾಗದ ಅಪರಾಧಕೆ ನಿನ ಕೋಪವೇ ಕಿರುಕಾಣಿಕೆ
[01:04.06] ಒಮ್ಮೊಮ್ಮೆ ನನ್ನನ್ನು
[01:06.59] ನಾನೇನೆ ಕೊಲೆಗೊಯ್ಯುವೆ…
[01:40.95] ಮಾತು ಆಡಲಾರೆ ಕಣ್ಣಲ್ಲಿ ನೋಡಲಾರೆ
[01:46.22] ನಿನ್ನೆದುರು ಹೇಗೆ ನಿಂತುಕೊಳ್ಳಲಿ
[01:51.73] ಹೋಗು ನೀನು ಸಾಕು ನಾನಿನ್ನು ಬೇಯಬೇಕು
[01:56.77] ಈ ಏಕಾಂತದ ಬೆಂಕಿ ಊರಲಿ
[02:02.82] ತಿಳಿಸಿದರೂನು ಮುಗಿಯದ ಕಥೆಯ
[02:08.08] ಕೇಳುವ ಸಹನೆ ನಿನಗೇತಕೆ
[02:13.12] ಅನುರಾಗದ ಅಪರಾಧಕೆ ಕಡು ವಿರಹವೆ ಕಿರುಕಾಣಿಕೆ.
[02:59.92] ಓ..ಒಂದೇ ಒಂದು ಬಾರಿ ತೊಳಲ್ಲಿ ಅಳುವ ಆಸೆ
[03:06.20] ಬೇರೇನು ಬೇಡ ನನ್ನ ಜೀವಕೆ
[03:11.73] ಎಲ್ಲೋ ಇರುವೆ ನಾನು ಇನ್ನೆಲ್ಲೋ ಸಿಗುವೆ ನೀನು
[03:16.74] ಆ ಮೌನ ಸಾಕು ಪೂರ್ತಿ ಜನ್ಮಕೆ
[03:22.53] ನೆನಪಿನ ಕವಿತೆ ನೆನಪಲೆ ಇರಲಿ
[03:28.05] ಮುಂದಕೆ ಹಾಡು ಇನ್ನೇತಕೆ
[03:33.09] ಅನುರಾಗದ ಅಪರಾಧಕೆ ಸಿಗಲಾರದು ಸ್ವರಮಾಲಿಕೆ.
[03:43.92] ಒಮ್ಮೊಮ್ಮೆ ನನ್ನನ್ನು ನಾನೇನೆ ಕೊಲೆಗಯ್ಯುವೆ
