Baanu kempadante
[00:30.05] ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
[00:35.60] ತಾಜಾ ಅನುರಾಗ ಶುರುವಾಗುವ ಲಕ್ಷಣವೆ..
[00:46.19] ನೀನು ನೆನಪಾದಂತೆ ಜೀವಾ ನವಿರಾದಂತೆ
[00:51.46] ತಾಜಾ ಅನುರಾಗ ಶುರುವಾಗುವ ಲಕ್ಷಣವೆ..
[00:56.52] ಅತಿಯಾಗೀ ಸುಳಿವಂತ ಹಿತವಾಗೀ ಕಾಡುವಂತ
[01:01.55] ಆತಂಕವಾದಿಯೇ.. ನಿನಗಾಗಿ ಕಾಯುವೆ
[01:12.69] ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
[01:18.24] ತಾಜಾ ಅನುರಾಗ ಶುರುವಾಗುವ ಲಕ್ಷಣವೆ..
[01:50.05] ಕಳೆದು ಹೋದೆ ನೋಡು ಹೀಗೆ
[01:53.07] ನಿನ್ನ ಧ್ಯಾನದಲ್ಲಿ ನಾನು
[01:55.58] ಕನಸಿನಲ್ಲಿ ನನ್ನ ಹೀಗೆ
[01:58.36] ಎಳೆದುಕೊಂಡು ಹೋಗು ನೀನು
[02:01.13] ಇನ್ನು ಚೂರೆ ಕಾಯಿಸೂ
[02:03.64] ಬಂದು ಚಂದಗಾಣಿಸು
[02:05.91] ಮಿತಿಮೀರಿ ಹಚ್ಚಿಕ್ಕೂಂಡು
[02:08.43] ಬಲವಾಗಿ ಮೆಚ್ಚಿಕ್ಕೊಂಡು
[02:10.94] ಮನಸೊಂದೆ ಆದಮೇಲೆ
[02:13.74] ಮರೆಯಾಗೀ.. ದೂರ
[02:17.78] ಇರಲಾರೆ ಇರಲಾರೆ
[02:19.29] ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
[02:24.58] ತಾಜಾ ಅನುರಾಗ ಶುರುವಾಗುವ ಲಕ್ಷಣವೆ..
[03:23.50] ಒಂದೆ ಮಾತು ನೂರು ಬಾರಿ
[03:26.29] ಹೇಳಬೇಕು ಎಂಬ ಆಸೆ
[03:29.04] ಆದರೂ ಸಾಲದಾಗಿ
[03:31.57] ಹೊಯೀತೀಗ ನನ್ನ ಭಾಷೆ
[03:34.35] ಮೌನ ಕೂಡ ಮಲ್ಲಿಗೇ
[03:37.11] ಸೋಕಿದಾಗ ಮೆಲ್ಲಗೆ
[03:39.12] ಹೊಸ ರೆಕ್ಕೆ ಮೂಡಿಬಂತು
[03:41.66] ಹೃದಯಕ್ಕೆ ಈಗ ತಾನೆ
[03:44.49] ಜೊತೆಯಲ್ಲಿ ಇoದು ನಿನ್ನ
[03:47.26] ಖುಷಿಯಾಗೀ.. ಹಾರಿ
[03:51.03] ಬರಲೇನು ಬರಲೇನು
[03:52.79] ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
[03:58.07] ತಾಜಾ ಅನುರಾಗ ಶುರುವಾಗುವ ಲಕ್ಷಣವೆ..
[04:03.11] ಅತಿಯಾಗೀ ಸುಳಿವಂತ ಹಿತವಾಗೀ ಕಾಡುವಂತ
[04:08.42] ಆತಂಕವಾದಿಯೇ.. ನಿನಗಾಗಿ ಕಾಯುವೆ
