Lrc Player

Joteyali jote joteyali

SPB, s janaki
[04:34.47]·Synced by Guest·
This lyric sheet isn't paired with a song yet, so lines are shown but won't sync or seek.

[00:00.28] ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದೂ

[00:08.56] ಜೊತೆ ಜೊತೆಯಲಿ ಇರುವೆನು ಹೀಗೆ ಎಂದೂ

[00:42.01] ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದೂ

[00:47.81] ಹೊಸ ಹರುಷವ ತರುವೆನು ಇನ್ನು ಎಂದೂ

[00:52.11] ಓಓಓ ಎಂತ ಮಾತಾಡಿದೆ

[00:55.87] ಇಂದು ನೀ ಎಂತ ಮಾತಾಡಿದೆ

[00:59.88] ನನ್ನ ಮನಸಿನ ಭಾವನೆ ನೀನೆ ಹೇಳಿದೆ

[01:04.15] ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದೂ

[01:10.45] ♫♫♫♫♫♫♫♫♫♫♫♫

[01:18.50] ಆಆಆಆ..ಆಆಆಆ ಆಆಆಆ ಆಆಆಆ

[01:27.51] ಆ...ಆ.ಆ.ಆ.ಆ..ಆ....ಆಆಆಆ

[01:36.05] ♫♫♫♫♫♫♫♫♫♫♫♫

[01:49.65] ಪ್ರೀತಿ ಎಂದರೇನು ಎಂದು ಈಗ ಅರಿತೆನು

[01:57.94] ಪ್ರೀತಿ ಎಂದರೇನು ಎಂದು ಈಗ ಅರಿತೆನು

[02:05.48] ಸವಿನುಡಿಯಲಿ ತನು ಅರಳಿತು

[02:09.76] ಸವಿ ಗನಸಲಿ ಮನ ಕುಣಿಯಿತು

[02:13.53] ಒಲವಿನಾ ಈ ಮಾತಿಗೆ ಕರಗಿ ಹೋದೆ ನೋಟಕೆ

[02:21.89] ಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ

[02:26.44] ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದೂ

[02:39.31] ♫♫♫♫♫♫♫♫♫♫♫♫

[03:17.43] ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ

[03:25.46] ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ

[03:33.25] ಹಾರಾಡುವ ಅರಗಿಳಿಗಳ ಮಾತಾಡಿಸಿ ಮುದ್ದಾಡುವ

[03:41.05] ಕಾಮನ ಬಿಲ್ಲೇರುವ ಜಾರುತ ನಾವಾಡುವ

[03:48.88] ಹಗಲು ಇರುಳು ಒಂದಾಗಿ ಹಾಡುವ

[03:53.64] ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು

[03:59.44] ಹೊಸ ಹರುಷವ ತರುವೆನು ಇನ್ನು ಎಂದೂ

[04:03.46] ಓಓಓ ಎಂತ ಮಾತಾಡಿದೆ

[04:07.47] ಇಂದು ನೀ ಎಂತ ಮಾತಾಡಿದೆ

[04:11.23] ನನ್ನ ಮನಸಿನ ಭಾವನೆ ನೀನೆ ಹೇಳಿದೆ

[04:15.76] ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದೂ