Lrc Player

Kalli ivalu

Sonu Nigam, Shreya Ghoshal
[05:14.88]·
This lyric sheet isn't paired with a song yet, so lines are shown but won't sync or seek.

[00:31.75] ಕಳ್ಳಿ ಇವಳು, ಅಯ್ಯೋ ಕಳ್ಳಿ ಇವಳು

[00:35.77] ನನ್ನ ಕೊಂದೇ ಬಿಟ್ಟಳು, ಕಣ್ಣಲ್ಲೇ ಯಾಮಾರಿಸಿ

[00:40.82] ಮಳ್ಳಿ ಇವಳು, ಬಲು ಮಳ್ಳಿ ಇವಳು

[00:44.33] ಅವಳ್ ಹಿಂದೆಹಿಂದೆ ಹೋದೆ ನಾನು ತುಂಬಾ ಹಿಡಿಸಿ..

[00:51.71] ಕಳ್ಳಿ ಇವಳು, ಅಯ್ಯೋ ಕಳ್ಳಿ ಇವಳು

[00:55.50] ನನ್ನ ಕೊಂದೇ ಬಿಟ್ಟಳು, ಕಣ್ಣಲ್ಲೇ ಯಾಮಾರಿಸಿ

[01:00.80] ಮಳ್ಳಿ ಇವಳು, ಬಲು ಮಳ್ಳಿ ಇವಳು

[01:04.57] ಅವಳ್ ಹಿಂದೆಹಿಂದೆ ಹೋದೆ ನಾನು ತುಂಬಾ ಹಿಡಿಸಿ..

[01:11.18] ಅಯ್ಯೋ ಮೂಗನೇನು ಇವನು, ಬಾಯೀ ಬಿಡನು

[01:20.23] ನನ್ನ ಪ್ರೀತಿ ಮಾಡೋ ವಿಷಯಾ

[01:24.26] ನನಗೂ, ಹೇಳೋಕು ಹೆದರುವ

[01:29.56] ಕಳ್ಳನಿವನು, ಅಯ್ಯೋ ಕಳ್ಳನಿವನು

[01:33.34] ನನ್ನ ಕದ್ದೇ ಬಿಟ್ಟನು, ನನ್ನನ್ನೇ ಯಾಮಾರಿಸಿ

[01:38.13] ಇಷ್ಟ ಇವನು, ನಂಗೂ ಇಷ್ಟ ಇವನು

[01:42.43] ನನ್ನ ಮುಂದೆ ಬಂದು ನಿಲ್ಲೋ ಧೈರ್ಯ ಇಲ್ಲದವನು

[02:21.86] ಸೈಕಲ್ ಸವಾರ, ಪ್ರೀತಿ ಫಕೀರಾ,

[02:27.13] ಹೃದಯದ ಜೊಳಿಗೆ ಹಿಡಿದನು..

[02:31.66] ಮನೆಯ ಹಸಾರ, ದಾಟಿ ಮನಸಾರ

[02:36.19] ಹೃದಯವ ಗುಟ್ಟಾಗಿ ಎಸೆದೆನು

[02:40.47] ಮನೆಕಡೆ ಯಾತಕೋ ಹೋದೆ ರೀ..

[02:45.05] ಹೃದಯವ ಎಸೆದಳು ಚೋಕರಿ..

[02:49.57] ಜನುಮಕೂ ಕಾಯುವೆನು ನನ್ಆಣೆ ರೀ..

[02:53.85] ಕಳ್ಳಿ ಇವಳು, ಅಯ್ಯೋ ಕಳ್ಳಿ ಇವಳು

[02:57.87] ನನ್ನ ಕೊಂದೇ ಬಿಟ್ಟಳು, ಕಣ್ಣಲ್ಲೇ ಯಾಮಾರಿಸಿ

[03:02.90] ಮಳ್ಳಿ ಇವಳು, ಬಲು ಮಳ್ಳಿ ಇವಳು

[03:06.67] ಅವಳ್ ಹಿಂದೆಹಿಂದೆ ಹೋದೆ ನಾನು ತುಂಬಾ ಹಿಡಿಸಿ..

[03:46.98] ನಾನೇ ನನ್ನಲ್ಲಿ ಇಲ್ಲ ಯಾಕಿಲ್ಲಿ

[03:51.52] ನನಗೆ ನಾನೀಗ ಹೊಸಬನಾ..

[03:56.09] ಅವಳ ಕಣ್ಣಲ್ಲಿ ಇರುವ ಮಿಂಚಲ್ಲಿ

[04:00.64] ನನ್ನೇನಾನು ನೋಡುವೆ ಪ್ರತಿದೀನಾ..

[04:04.90] ಇವನನು ನೋಡಿದ ಕೂಡಲೇ..

[04:09.43] ಹರಡಿತು ಪ್ರೀತಿಯ ಖಾಯಿಲೆ..

[04:13.98] ಹರುಷಕೆ ಸಾಯುವೇನು, ನನ್ಆಣೆ ರೀ

[04:18.53] ಕಳ್ಳಿ ಇವಳು, ಅಯ್ಯೋ ಕಳ್ಳಿ ಇವಳು

[04:22.31] ನನ್ನ ಕೊಂದೇ ಬಿಟ್ಟಳು, ಕಣ್ಣಲ್ಲೇ ಯಾಮಾರಿಸಿ

[04:27.11] ಮಳ್ಳಿ ಇವಳು, ಬಲು ಮಳ್ಳಿ ಇವಳು

[04:31.14] ಅವಳ್ ಹಿಂದೆಹಿಂದೆ ಹೋದೆ ನಾನು ತುಂಬಾ ಹಿಡಿಸಿ..

[04:36.42] ಮೂಗನೇನು ಇವನು, ಬಾಯೀ ಬಿಡನು..

[04:44.74] ನನ್ನ ಪ್ರೀತಿ ಮಾಡೋ ವಿಷಯಾ..

[04:49.02] ನನಗೂ, ಹೇಳೋಕು ಹೆದರುವ

[04:54.05] ಕಳ್ಳನಿವನು, ಅಯ್ಯೋ ಕಳ್ಳನಿವನು

[04:57.81] ನನ್ನ ಕದ್ದೇ ಬಿಟ್ಟನು, ನನ್ನನ್ನೇ ಯಾಮಾ..ರಿಸಿ

[05:02.87] ಇಷ್ಟ ಇವನು, ನಂಗೂ ಇಷ್ಟ ಇವನು

[05:06.89] ನನ್ನ ಮುಂದೆ ಬಂದು ನಿಲ್ಲೋ ಧೈರ್ಯ ಇಲ್ಲದವನು