Lrc Player

Kanninalli kannanittu

KS chitra
[04:11.10]·Synced by Guest·
This lyric sheet isn't paired with a song yet, so lines are shown but won't sync or seek.

[00:11.27] ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ

[00:15.78] ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ

[00:19.55] ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ

[00:23.33] ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ

[00:26.84] ಮನಸು ಕೇಳುವ ನೂರು ಆಸೆಗೆ ಬೇಲಿ ಹಾಕಬಹುದು

[00:33.87] ಹೃದಯ ಹಾಡುವ ಉಸಿರ ಲಾಲಿಗೆ ಯಾವ ಬೇಲಿ ಇರದೂ

[00:41.40] ಓ..ಓ..ಓ.....ಓ...ಓ...ಓ...

[00:55.95] ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ

[00:59.47] ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ....

[01:32.14] ಹೊಸದಾಗಿ ಶುರುವಾಯಿತಾ

[01:35.90] ನಮ್ಮೊಳಗೆ ಈ ಗೆಳೆತನ

[01:39.66] ನಿನ್ನೆಗಳ ನೆರಳಿಲ್ಲದೆ

[01:43.19] ಹಾಡುವುದೆ ನೆನಪು ದಿನ

[01:46.69] ಮರೆವೆನೆಂದರು ನೀನೀಗ

[01:50.21] ಮರೆಯಲಾಗದು ಆ ನೋವ

[01:54.01] ನೋವು ಎದೆಯೊಳಗೆ ಬಚ್ಚಿಟ್ಟು

[01:57.53] ಲಾಭವೇನಿದೆ ಓ ಜೀವಾ

[02:01.29] ಹೃದಯದಾ ಮಾತನೂ..

[02:04.79] ಒಮ್ಮೆ ಕೇಳಬಾರದೇ

[02:08.36] ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ

[02:12.39] ಗುಂಡಿಗೆಯ ಗೂಡು ಬಿಚ್ಚಿ

[02:15.17] ಹೇಳಬಾರದೆ

[02:48.67] ಬಾನೇರೊ ಆಮೋಡ ಹನಿಯಾಗಿ ಧರೆಗಿಳಿಯದೇ

[02:56.70] ಈ ಹೃದಯ ಚೂರಾದರೂ ನಿನ್ನ ಹೆಸರ ಅದು ಮರೆವುದೇ

[03:03.21] ದಿಕ್ಕೆ ಕಾಣದ ದಾರೀಲಿ ರೆಕ್ಕೆಯಿಲ್ಲದಆ ಈ ಪಯಣ..

[03:10.48] ನಾನಾ ರೂಪದ ತಿರುವಲ್ಲಿ ಎಲ್ಲೊ ಕಾಣದೂ ನಿಲ್ದಾಣ

[03:17.76] ಮರುಳು ಗೂಡ ಕದಡುವಾಸೆ ಇನ್ನೂ ತೀರಲಿಲ್ಲವೆ..

[03:25.04] ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ

[03:28.58] ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ

[03:32.34] ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ

[03:36.11] ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ

[03:39.62] ಎರಡು ಮನಸಲೂ ಒಂದೇ ಮಾತಿದೆ

[03:43.38] ಯಾಕೀ ಮಗುವ ಮುನಿಸು

[03:46.90] ನಾನು ನೀನು ಇಬ್ಬರು ಎಂದರೆ

[03:50.40] ನಂಬುವುದೆ ಈ ಮನಸೂ

[03:54.20] ಓ...ಓ..ಓ...ಓ...ಓ...ಓ...