Lrc Player

Kan kanna salige

Sonu Nigam
[04:31.99]·Synced by Guest·
This lyric sheet isn't paired with a song yet, so lines are shown but won't sync or seek.

[00:32.21] ಕಣ್ ಕಣ್ಣ ಸಲಿಗೆ

[00:35.74] ಸಲಿಗೆ ಅಲ್ಲ ಸುಲಿಗೆ

[00:40.01] ನೀನಿನ್ನು ನನಗೆ ನನಗೆ ನನ್ ನನಗೆ

[00:48.37] ಥರ ಥರ ಹೊಸ ಥರ

[00:52.92] ಒಲವಿನ ಅವಸರ...

[00:57.19] ಹೃದಯಾನೆ ಜೋಕಾಲಿ

[01:00.22] ಕಣ್ ಕಣ್ಣ ಸಲಿಗೆ

[01:03.49] ಸಲಿಗೆ ಅಲ್ಲ ಸುಲಿಗೆ

[01:08.28] ನೀನಿನ್ನು ನನಗೆ ನನಗೆ ನನ್ ನನಗೆ

[01:47.39] ಋತು ಏಳು ಭೂಮಿಯ ಮೇಲೆ

[01:52.67] ಪ್ರಣಯಾನೆ ಎಂಟನೇ ಓಲೆ

[01:56.45] ತಿಳಿ ತಿಳಿ ಪ್ರೇಮ

[02:00.73] ಇರೋದಂತು ನಾಲ್ಕೇ ವೇದಾ

[02:04.50] ಪ್ರೀತಿ ತಾನೇ ಪಂಚಮವೇದ

[02:08.53] ನಿಜ ನಿಜ ಪ್ರೇಮ...

[02:12.56] ನಾನು ನಿನ್ನಲಿ ಮೆಚ್ಚಿದ ಅಂಶವೇ ಪ್ರೀತಿ

[02:20.61] ನೀನು ನನ್ನನು ಒಪ್ಪದೇ ಹೋದರೇ...

[02:27.96] ಏನೋ ಭೀತಿ

[02:30.21] ಕಣ್ ಕಣ್ಣ ಸಲಿಗೆ

[02:33.75] ಸಲಿಗೆ ಅಲ್ಲ ಸುಲಿಗೆ

[02:38.27] ನೀನಿನ್ನು ನನಗೆ ನನಗೆ ನನ್ ನನಗೆ

[03:18.26] ಸಹಿ ಮಾಡು ನನ್ನೆದೆ ತುಂಬಾ

[03:22.54] ನೀನೆ ಅದರ ತುಂಬಾ ತುಂಬಾ

[03:26.58] ನಂಬು ನನ್ನ ನಲ್ಲೆ

[03:30.62] ಒಂದೇ ಒಂದು ಮಾತು ಕೇಳು

[03:34.62] ಎಲ್ಲ ಜನುಮ ನನ್ನನೇ ಆಳು

[03:38.41] ನೀನೇ ನನ್ನ ಬಾಳು

[03:42.68] ಯಾವ ತುದಿಯಲಿ ಇದ್ದರೂ ಭೂಮಿಯ ಮೇಲೆ

[03:50.49] ನಾನು ನಿನ್ನನೇ ಕಾಯುವೆ ಪ್ರೀತಿಸೇ

[03:57.81] ಪ್ರೀತಿ ಮಾಡೇ

[04:00.32] ಕಣ್ ಕಣ್ಣ ಸಲಿಗೆ

[04:03.62] ಸಲಿಗೆ ಅಲ್ಲ ಸುಲಿಗೆ

[04:08.17] ನೀನಿನ್ನು ನನಗೆ ನನಗೆ ನನ್ ನನಗೆ

[04:16.48] ಥರ ಥರ ಹೊಸ ಥರ

[04:20.76] ಒಲವಿನ ಅವಸರ...

[04:25.02] ಹೃದಯಾನೆ ಜೋಕಾಲಿ