Lrc Player

Koti pallavi

K S chitra
[04:22.35]·
This lyric sheet isn't paired with a song yet, so lines are shown but won't sync or seek.

[00:23.05] ಕೋಟಿ ಪಲ್ಲವಿ ಹಾಡುವ ಕನಸು ಇದು

[00:28.59] ಕನಸುಗಾರನ ಕಣ್ಣಿನ ಬೆಳಕು ಇದು

[00:34.12] ಈ ಯೌವನ ತುಂಬಿದ ಬದುಕಿನಲಿ

[00:36.89] ದಿನ ಬೆಳ್ಳಿಹಬ್ಬದ ನಗುವಿರಲಿ

[00:39.65] ಈ ಯೌವನ ತುಂಬಿದ ಬದುಕಿನಲಿ

[00:42.43] ದಿನ ಬೆಳ್ಳಿಹಬ್ಬದ ನಗುವಿರಲಿ

[00:45.44] ಒಂದೇ ಇಬ್ಬನಿಯೊಳಗೆ ಕೋಟಿ ಸೂರ್ಯನ ಬಿಂಬವಿದೆ

[00:51.21] ಒಂದೇ ಕೊರಳಿನ ದನಿಗೇ ಕೋಟಿ ಹೃದಯದ ಸ್ಪರ್ಶವಿದೆ

[00:57.08] ಕೋಟಿ ಪಲ್ಲವಿ ಹಾಡುವ ಕನಸು ಇದು

[01:02.60] ಕನಸುಗಾರನ ಕಣ್ಣಿನ ಬೆಳಕು ಇದು

[01:36.43] ಮನಸು ಮರೆತು ಹಾಡಿದರೆ ಸ್ವರಗಳೇ ಇಂಚರ

[01:42.20] ಮೈಯ ಮರೆತು ಹಾಡಿದರೆ ಪದಗಳೇ ಪಂಜರ

[01:48.01] ಕೋಗಿಲೆಗಳ ಗುಂಪಲಿ ಹುಟ್ಟೋ ಗುಟ್ಟಿನ ಮಾತುಗಳು

[01:53.56] ಪ್ರತಿ ಕವಿಗಳ ಕಿವಿಗಳ ಸೇರಿ ಮೂಡಿತು ಸಾಲುಗಳು

[01:59.60] ಏಳು ಸ್ವರಗಳೇ ನಮ್ಮ ಏಳೂ ಜನ್ಮದಲೂ

[02:04.63] ಧಮನೀ ಧಮನಿಲಿ ಸರಿಗಮಪದನಿ ಯಾ ಮೀಟೋ ತಂತಿಗಳು

[02:10.43] ಕೋಟಿ ಪಲ್ಲವಿ ಹಾಡುವ ಕನಸು ಇದು

[02:15.96] ಕನಸುಗಾರನ ಕಣ್ಣಿನ ಬೆಳಕು ಇದು

[02:55.41] ನೂರು ನೂರು ತಿರುವುಗಳು ಬದುಕಿನ ದಾರಿಗೆ

[03:01.20] ಯಾರೋ ದಾರಿದೀಪಗಳು ಅವರವರ ಪಾಲಿಗೆ

[03:06.97] ಭರವಸೆಯಲಿ ನಡೆಯುವ ನೀತಿ ತುಂಬಿದೆ ಎದೆಯಲ್ಲಿ

[03:12.77] ಬಯಸುವ ಪ್ರತಿನಿಮಿಷಕು

[03:14.52] ಸ್ಫೂರ್ತಿ ದೇವರೇ ನಮಗಿಲ್ಲಿ

[03:18.28] ಏಳು ಸ್ವರಗಳೇ ನಮ್ಮ ಏಳು ಲೋಕಗಳು

[03:23.83] ಸ್ವರಗಳ ತೊಟ್ಟಿಲ ತೂಗುವ ಕೈಯಲಿ ಉಂಗುರ ನಾವುಗಳು

[03:29.35] ಕೋಟಿ ಪಲ್ಲವಿ ಹಾಡುವ ಕನಸು ಇದು

[03:35.14] ಕನಸುಗಾರನ ಕಣ್ಣಿನ ಬೆಳಕು ಇದು

[03:40.42] ಈ ಯೌವನ ತುಂಬಿದ ಬದುಕಿನಲಿ

[03:43.19] ದಿನ ಬೆಳ್ಳಿಹಬ್ಬದ ನಗುವಿರಲಿ

[03:45.95] ಈ ಯೌವನ ತುಂಬಿದ ಬದುಕಿನಲಿ

[03:48.73] ದಿನ ಬೆಳ್ಳಿಹಬ್ಬದ ನಗುವಿರಲಿ

[03:52.00] ಒಂದೇ ಇಬ್ಬನಿಯೊಳಗೆ ಕೋಟಿ ಸೂರ್ಯನ ಬಿಂಬವಿದೆ

[03:57.81] ಒಂದೇ ಕೊರಳಿನ ದನಿಗೇ ಕೋಟಿ ಹೃದಯದ ಸ್ಪರ್ಶವಿದೆ

[04:03.34] ಲಾ ಲ ಲಾ ಲ ಲಾ ಲ ಲ

[04:09.12] ಲ ಲ ಲ ಲ ಲಾ ಲಾ ಲ