Lrc Player

Moda modalu

Rajesh krishna, nandita
[05:27.03]·
This lyric sheet isn't paired with a song yet, so lines are shown but won't sync or seek.

[00:28.01] ಮೊದ ಮೊದಲು ಭೂಮಿಗಿಳಿದ ಮಳೆಹನಿಯು ನೀನೇನಾ?

[00:33.54] ಹೂವೆದೆಯ ಚುಂಬಿಸಿದ ಇಬ್ಬನಿಯು ನೀನೇನಾ?

[00:38.82] ಬಾರದೆ ನನ್ನ ಕನಸಲ್ಲಿ,

[00:41.84] ಕಾಣದೆ ನನ್ನ ಎದುರಲ್ಲಿ

[00:44.62] ಇದ್ದೆಯೋ ಯಾವ್ ಊರಲ್ಲಿ,

[00:47.38] ನೀನ್ ಅವಿತು ಕುಳಿತು?

[00:50.17] ಅಲ್ಲ, ಮಳೆಹನಿ ಅಲ್ಲ,

[00:52.94] ನಾನು ಇಂಗೋದಿಲ್ಲ

[00:55.71] ಅಲ್ಲ, ಇಬ್ಬನಿ ಅಲ್ಲ,

[00:58.49] ನಾನು ಆರೋದಿಲ್ಲ

[01:01.26] ಬಲೂ ಸೀದಾ, ಬಲೂ ಸಾದಾ ಹುಡುಗ ಕಣೆ ಇವನು

[01:06.30] ನಾನು ಬಾರದೆ ನಿನ್ನ ಕನಸಲ್ಲಿ,

[01:09.83] ಕಾಣದೆ ನಿನ್ನ ಎದುರಲ್ಲಿ

[01:12.61] ಇದ್ದೆನು ನನ್ನ ಊರಲ್ಲಿ ನನ್ನಷ್ಟಕ್ಕೆ ನಾ

[02:03.09] ಅಮ್ಮನ ಪ್ರೀತಿ ಹೇಗೆ ಎಂದು ನಾ ಕಂಡಿಲ್ಲ ಕ್ಷಣ ಕೂಡವೂ

[02:08.38] ಅಮ್ಮನ ರೀತಿ ನಿನ್ನ ಪ್ರೀತಿಯು ಅಂತಲ್ಲ ಮನಸೆಲ್ಲವೂ

[02:13.92] ಕೋಟಿ ದೇವರು ಕೂಡಿ ಕೊಟ್ಟರೂ ಸಾಟಿಯಾಗದು ತಾಯಿಗೆ

[02:19.49] ಅಂಥ ಪ್ರೀತಿಯ ನನ್ನಂಗ್ ಅಂತಿಯಾ, ಸುಳ್ಳು ಹೇಳಿಯಾ ಏಕೆ ಹುಡುಗಿಯೆ?

[02:25.06] ಮೊದ ಮೊದಲು ಭೂಮಿಗಿಳಿದ ಮಳೆಹನಿಯು ನೀನೇನಾ?

[02:30.59] ಹೂವೆದೆಯ ಚುಂಬಿಸಿದ ಇಬ್ಬನಿಯು ನೀನೇನಾ?

[02:36.14] ಬಾರದೆ ನನ್ನ ಕನಸಲ್ಲಿ,

[02:39.16] ಕಾಣದೆ ನನ್ನ ಎದುರಲ್ಲಿ

[02:41.93] ಇದ್ದೆಯೋ ಯಾವ್ ಊರಲ್ಲಿ,

[02:44.73] ನೀನ್ ಅವಿತು ಕುಳಿತು?

[02:47.50] ಅಲ್ಲ, ಮಳೆಹನಿ ಅಲ್ಲ,

[02:50.28] ನಾನು ಇಂಗೋದಿಲ್ಲ.

[02:53.06] ಅಲ್ಲ, ಇಬ್ಬನಿ ಅಲ್ಲ,

[02:55.86] ನಾನು ಆರೋದಿಲ್ಲ.

[02:58.36] ಬಲೂ ಸೀದಾ, ಬಲೂ ಸಾದಾ ಹುಡುಗ ಕಣೆ ಇವನು

[03:03.69] ನಾನು ಬಾರದೆ ನಿನ್ನ ಕನಸಲ್ಲಿ,

[03:06.94] ಕಾಣದೆ ನಿನ್ನ ಎದುರಲ್ಲಿ

[03:09.72] ಇದ್ದೆನು ನನ್ನ ಊರಲ್ಲಿ ನನ್ನಷ್ಟಕ್ಕೆ ನಾ

[03:48.78] ಆ ತಂಗಾಳಿ ತೇಲೋ ರೀತಿ, ನಾ ಹೇಗೆಂದು ತಿಳಿದಿಲ್ಲವೊ

[03:54.32] ನಿನ್ನಯ ಸ್ಪರ್ಶ ತಂದ ಹರ್ಷದ ಹಾಗಂತು ನನ್ನ ಹೃದಯವೊ

[04:00.12] ಸುಮ್ಮನೇತಕೇ ತಂಪು ಗಾಳಿಗೆ ನನ್ನ ಹೋಲಿಕೆ ಮಾಡುವೆ?

[04:05.44] ಸುಂಟರಗಾಳಿಗೆ ಮಾಡು ಹೋಲಿಕೆ, ಆಗ ಒಪ್ಪಿಗೆ ನಾನು ನೀಡುವೆ

[04:11.25] ಮೊದ ಮೊದಲು ಭೂಮಿಗಿಳಿದ ಮಳೆಹನಿಯು ನೀನೇನಾ?

[04:16.81] ಹೂವೆದೆಯ ಚುಂಬಿಸಿದ ಇಬ್ಬನಿಯು ನೀನೇನಾ?

[04:22.35] ಬಾರದೆ ನನ್ನ ಕನಸಲ್ಲಿ,

[04:25.12] ಕಾಣದೆ ನನ್ನ ಎದುರಲ್ಲಿ

[04:27.90] ಇದ್ದೆಯೋ ಯಾವ ಊರಲ್ಲಿ,

[04:30.67] ನೀನ್ ಅವಿತು ಕುಳಿತು?

[04:33.43] ಅಲ್ಲ, ಮಳೆಹನಿ ಅಲ್ಲ,

[04:36.21] ನಾನು ಇಂಗೋದಿಲ್ಲ

[04:38.98] ಅಲ್ಲ, ಇಬ್ಬನಿ ಅಲ್ಲ,

[04:41.79] ನಾನು ಆರೋದಿಲ್ಲ

[04:44.59] ಬಲೂ ಸೀದಾ ಬಲೂ ಸಾದಾ ಹುಡುಗ ಕಣೆ ಇವನು

[04:49.62] ನಾನು ಬಾರದೆ ನಿನ್ನ ಕನಸಲ್ಲಿ

[04:53.18] ಕಾಣದೆ ನಿನ್ನ ಎದುರಲ್ಲಿ

[04:55.97] ಇದ್ದೆನು ನನ್ನ ಊರಲ್ಲಿ ನನ್ನಷ್ಟಕ್ಕೆ ನಾ