Lrc Player

Nanamele nanagiga

Sonu Nigam
[04:47.79]·Synced by Guest·
This lyric sheet isn't paired with a song yet, so lines are shown but won't sync or seek.

[00:43.26] ನನಮೇಲೆ ನನಗೀಗ ಅನುಮಾನ ಶುರುವಾಗಿದೆ

[00:51.09] ಬಡಪಾಯಿ ಎದೆಯಲ್ಲಿ ಒಲವೀಗ ಮನೆಮಾಡಿದೆ

[00:58.67] ಸನ್ನೆಯಲ್ಲಿ ಏನೇನೋ ಹೇಳುವಾಗ

[01:03.96] ಎಲ್ಲ ಮಾತು ನನ್ನಲ್ಲೆ ಬಾಕಿ ಈಗ

[01:09.75] ಸರಿಹೋಗುವ ಮುನ್ಸೂಚನೆ

[01:15.06] ಇತ್ತೀಚೆಗೆ ಸುಳಿದಾಡಿದೆ

[01:20.60] ನನಮೇಲೆ ನನಗೀಗ ಅನುಮಾನ ಶುರುವಾಗಿದೆ

[01:57.74] ಭೇಟಿಯಾದ ಜಾಗ ನಮ್ಮನ್ನೆ ಕಾಯುವಾಗ

[02:02.80] ಏಕಾಂತವೀಗ ನನ್ನ ಕಾಡಿದೆ

[02:08.60] ಒಂದೇ ಒಂದು ಮಾತು ನೀ ಚಂದವಾಗಿ ಆಡಿ

[02:13.67] ನನ್ನ ಧ್ಯಾನವೆಲ್ಲ ಲೂಟಿ ಮಾಡಿದೆ

[02:19.45] ಉಸಿರಿನ ಬಿಸಿಯು ತಗುಲಿದ ಮೇಲೆ

[02:25.01] ಹುಡುಗನ ಪಾಡು ಹೀಗಾಗಿದೆ

[02:29.82] ಪದ ಗೀಚುವ ಬೆರಳೆಲ್ಲವೂ

[02:35.14] ಪದವಿಲ್ಲದೆ ಪರದಾಡಿದೆ

[03:17.81] ಇನ್ನೇಕೆ ಕಾಲಹರಣ

[03:20.33] ದೂರಾನೇ ತುಂಬ ಕಠಿಣ

[03:22.85] ಕಣ್ಣಲ್ಲೆ ನೀಡು ಎಲ್ಲಾ ಸೂಚನೆ

[03:28.40] ಎಲ್ಲೇ ಹೋದರೂನು, ನೀ ಎಲ್ಲೇ ಬಂದರೂನು

[03:33.73] ನನಗೀಗ ನಿನ್ನದೊಂದೇ ಪ್ರಾರ್ಥನೆ

[03:39.80] ಜೀವದ ಭಾಷೆ ಹೇಳಲು ನನಗೆ

[03:44.85] ಜೀವವೆ ಹೋದ ಹಾಗಾಗಿದೆ

[03:49.88] ಅನುರಾಗದ ಅನುವಾದಕೆ

[03:55.16] ಸರಿಹೋಗುವ ಪದವೆಲ್ಲಿದೆ

[04:00.70] ನನಮೇಲೆ ನನಗೀಗ ಅನುಮಾನ ಶುರುವಾಗಿದೆ