Naanadada
[00:05.61] ನಾನಾಡದಾ ಮಾತೆಲ್ಲವಾ ಕದ್ದಾಲಿಸು
[00:34.04] ಆದರೂ ನೀ ಹೇಳದೆ ಒದ್ದಾಡಿಸು
[00:41.74] ನೀ ತೋರುವಾ ಮುಂಗೋಪವಾ ಮುದ್ದಾಗಿಸು
[00:49.44] ಕಣ್ಣಲೇ ನೀ ಮೆಲ್ಲಗೆ ಒತ್ತಾಯಿಸು
[00:56.08] ಓದದಾ ಪುಸ್ತಕ ನಾನು
[01:00.33] ಎದೆಗೊತ್ತಿಕೊಳ್ಳುವೆಯೇನು
[01:02.99] ಬಿಸಿಯ ಉಸಿರು ನೀಡಿ
[01:05.91] ಪ್ರತಿ ಸಾಲನೂ
[01:09.37] ಕಥೆಯಾಗಿಸು
[01:13.61] ನಾನಾಡದಾ ಮಾತೆಲ್ಲವಾ ಕದ್ದಾಲಿಸು
[01:21.05] ಆದರೂ ನೀ ಹೇಳದೆ ಒದ್ದಾಡಿಸು
[01:47.61] ನೀ ತೋರುವಾ ಮುಂಗೋಪವಾ ಮುದ್ದಾಗಿಸು
[01:48.14] ಕಣ್ಣಲೇ ನೀ ಮೆಲ್ಲಗೆ ಒತ್ತಾಯಿಸು
[01:50.80] ಮಧುರ ಕನಸಿನ ಕದಾ
[01:54.52] ತೆರೆದೆ ಇಡುವೆನು ಸದಾ
[01:57.97] ಒಂಟಿ ನಾನಾದರೂ
[02:00.89] ಸಂಭಾವಿತಾ
[02:05.68] ಸರಳ ಸಂಗತಿಯಲಿ
[02:09.39] ಸಲಿಗೆ ಸಂಭವಿಸಲಿ
[02:12.59] ಜಂಟಿ ಅಭ್ಯಾಸಕೆ
[02:15.77] ಸುಸ್ವಾಗತಾ
[02:20.02] ತೆರೆಯಾ... ಮರೆಯಾ... ವಿಷಯಾ...
[02:25.33] ತುಂಬಾ ಇದೆ
[02:27.46] ಕೃಪಯಾ ಹಿಂಬಾಲಿಸು..
[02:49.24] ♪
[02:51.13] ನಿನ್ನ ಸೆಳೆತದ ಸವಿ
[02:57.51] ಬರೆಯಲಾರನು ಕವಿ
[03:00.69] ಮನದಿ ಬರಿ ನಿನ್ನದೇ
[03:03.88] ಚಿತ್ರೋತ್ಸವ
[03:08.39] ಪಂಚನಾಮೆಯ ಬಿಡು
[03:12.38] ಪ್ರಥಮ ಚಿಕಿತ್ಸೆಯ ಕೊಡು
[03:15.30] ಮಾಡಿ ಸದ್ದಿಲ್ಲದಾ ಅಪಘಾತವಾ
[03:22.74] ಉಭಯಾ ಹೃದಯಾ
[03:26.46] ಅದಲೂ ಬದಲಾದರೆ
[03:30.17] ನೀನೇ ಸಂಭಾಳಿಸು
[03:33.89] ನಾನಾಡದಾ ಮಾತೆಲ್ಲವಾ ಕದ್ದಾಲಿಸು
[03:41.60] ಆದರೂ ನೀ ಹೇಳದೆ ಒದ್ದಾಡಿಸು
[03:48.50] ನೀ ತೋರುವಾ ಮುಂಗೋಪವಾ ಮುದ್ದಾಗಿಸು
[03:55.67] ಕಣ್ಣಲೇ ನೀ ಮೆಲ್ಲಗೆ ಒತ್ತಾಯಿಸು
