Ninna snehadinda
[00:11.65] ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ...
[00:18.39] ನಿಂಗೆ ಧನ್ಯವಾದ.. ತುಂಬು ಹೃದಯದಿಂದ...
[00:25.69] ಮನದಲೊಂದು ಮಧುರ ಮೈತ್ರಿ ಜೀವ ಪಡೆಯುತಿದೆ...
[00:32.24] ಪ್ರತಿಬಿಂಬವೂ ಪ್ರೇಮದಾ ಹೂವು ಮುಡಿಯುತಿದೆ..
[00:39.07] ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ...
[00:46.64] ನಿಂಗೆ ಧನ್ಯವಾದ.. ತುಂಬು ಹೃದಯದಿಂದ...
[01:25.87] ತುಂಬಾ ಸನಿಹದಲ್ಲಿ ತುಂಟ ದನಿಯಲ್ಲಿ ಹುಸಿ ಕೋಪವ ಕಲಿಸು ತುಸು ನಾಚಿಕೆ ಬಿಡಿಸು..
[01:40.45] ಕುಂತ ಜಾಗದಲ್ಲಿ ಕುಂಟು ನೆಪ ಹೇಳಿ ಕಿರುಬೆರಳು ನೇವರಿಸು ಒಂದೆನಿತು ಆವರಿಸು..
[01:55.06] ಸರಳವಾದ ಸರಸವನ್ನು ಆಧರ ಬಯಸುತಿದೆ, ನಿನ್ನಿಂದಲೇ ರಸಿಕತೆ ಉದಯವಾಗುತಿದೆ..
[02:08.41] ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ...
[02:15.48] ಒಂದೇ ಕಣ್ಣಿನಿಂದ ನಿಂಗೆ ಧನ್ಯವಾದ..
[03:02.27] ನೀನೆ ಹೇಳು ನೀನೆ ಹೇಳು..
[03:10.06] ಸತಾಯಿಸುವ ಆಸೆಗಳನ್ನು ಹೇಗೆ ಹೇಳಲಿ ನಾ..?
[03:17.15] ಅಂದಗಾರ ನಿನ್ನ ನೋಡಿ ನಿಧಾನಿಸಲು ಸಧ್ಯವಿಲ್ಲಾ ಏನು ಮಾಡಲಿ ನಾ..?
[03:31.76] ನೀ ನೆನೆಯುವ ಮಳೆಯಲಿ ನನಗು ಪಾಲು ಇದೆ..
[03:39.04] ನಿನ್ನ ಪ್ರೀತಿಯ ಶೀತವು ಪ್ರಾಣ ಉಳಿಸುತಿದೆ..
[03:45.09] ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ...
[03:52.14] ಒಳ್ಳೆ ರೀತಿಯಿಂದ ನಿಂಗೆ ಧನ್ಯವಾದ...
